ಪ್ರಸ್ತುತ ಯೋಜನೆಗಳು (ಕ ರಾ ಹೆ ಅ ಯೋ ೨) - ಪ್ರಗತಿಯ ಸಾರಾಂಶ (WB)

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-II – ಪ್ಯಾಕೇಜುಗಳ ವಿವರಗಳು (ವಿಶ್ವ ಬ್ಯಾಂಕ್ ಸಾಲ ಸಂಖ್ಯೆ 8022-ಐಎನ್)

                                                                                                                               ಮಾರ್ಚ್  2024 ರಂತೆ

ಕ್ರಮ ಸಂಖ್ಯೆ

ಪ್ಯಾಕೇಜು ಸಂಖ್ಯೆ

ರಸ್ತೆಯ ವಿವರ

ಗುತ್ತಿಗೆದಾರರ ಹೆಸರು

ಉದ್ದ ಕಿಮೀ ಗಳಲ್ಲಿ

ಗುತ್ತಿಗೆ ಅವಧಿ (ತಿಂಗಳು ಗಳಲ್ಲಿ)

ಗುತ್ತಿಗೆ ಮೌಲ್ಯ ರೂ. ಕೋಟಿಯಲ್ಲಿ

ವೆಚ್ಚ  ಕೋಟಿ ರೂ.ಗಳಲ್ಲಿ ಮಾರ್ಚ್  2024 ರವರೆಗೆ)

ಗುತ್ತಿಗೆ ಷರತ್ತಿನ ಅನುಸಾರ ಪ್ರಾರಂಭಿಕ ದಿನಾಂಕ

ಗುತ್ತಿಗೆ ಷರತ್ತಿನ ಅನುಸಾರ ಪೂರ್ಣಗೊಳಿಸ ಬೇಕಾದ ದಿನಾಂಕ

ಪೂರ್ಣ ಗೊಳಿಸಲಾದ ವಾಸ್ತವಿಕ  ದಿನಾಂಕ

ಸ್ಥಿತಿಗತಿ

ಕೆಶಿಪ್-II – ವಿಶ್ವ ಬ್ಯಾಂಕ್ – ಇಪಿಸಿ ಗುತ್ತಿಗೆಗಳು

1

ಡಬ್ಲ್ಯುಇಪಿ-1

ಹೊಸಕೋಟೆಯಿಂದ ಚಿಂತಾಮಣಿ ಬೈಪಾಸ್ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಲ್ಯಾಂಕೋ ಇನ್ ಫ್ರಾಟೆಕ್ ಲಿ

52.44

30

98.22

116.67

13.08.2011

12.02.2014

30.05.2015

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

2

ಡಬ್ಲ್ಯುಇಪಿ-2ಎ

ಹಾವೇರಿಯಿಂದ ಹಾನಗಲ್    ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಡಿ ಆರ್ ಎನ್ ಇನ್ ಫ್ರಾಸ್ಟ್ರಕ್ಚರ್

31.78

21

92.53

95.9

02.03.2013

01.12.2014

27.06.2016

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

3

ಡಬ್ಲ್ಯುಇಪಿ-2ಬಿ

ಹಾನಗಲ್ ನಿಂದ ತಡಸ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಡಿ ಆರ್ ಎನ್ ಇನ್ ಫ್ರಾಸ್ಟ್ರಕ್ಚರ್

43.46

21

97.87

93.09

20.07.2013

19.04.2015

31.01.2017

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

4

ಡಬ್ಲ್ಯುಇಪಿ-3

ಧಾರವಾಡದಿಂದ ಸವದತ್ತಿ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಆರ್ ವಿ ಸಿ ಪಿ ಎಲ್ – ಆರ್ ಐ ಡಿ ಎಲ್ (ಜೆವಿ)

36.00

23

80.00

87.04

28.07.2011

28.06.2013

31.01.2016

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

5

ಡಬ್ಲ್ಯುಇಪಿ-4

 ತಿಂಥಿನಿಯಿಂದ ಕಲ್ಮಲ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಪಟೇಲ್ ಇಂಜಿನಿಯರಿಂಗ್ ಲಿ

73.76

36

160.69

197.78

13.08.2011

12.08.2014

24.06.2015

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ

6

ಡಬ್ಲ್ಯುಇಪಿ-5

ಚೌಡಾಪುರದಿಂದ  ಕಲಬುರಗಿ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಎಸ್ ಆರ್ ಕೆ – ಕೆಸಿಲ್ (ಜೆವಿ)

28.63

18

61.55

65.10

19.07..2011

18.01.2013

25.04.2014

ಪೂರ್ಣಗೊಂಡಿರುವುದು ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

7

ಡಬ್ಲ್ಯುಇಪಿ-3ಎ

 

ಧಾರವಾಡ ನಗರದಲ್ಲಿ 2.5 ಕಿಮೀಗಳ ಉದ್ದದ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ (ಧಾರವಾಡದಿಂದ ಸವದತ್ತಿ ರಸ್ತೆ)

ಮೆ.  ಟ್ರಿನಿಟಿ ಗ್ರೂಪ್, ಹುಬ್ಬಳ್ಳಿ

2.50

15

18.40

16.87

01.12.2027

28.02.2019

 

ಪೂರ್ಣಗೊಂಡಿರುವುದು

 

 

 

 

268.57

 

609.26

674.45

 

 

 

 

ಕೆಶಿಪ್-II – ವಿಶ್ವ ಬ್ಯಾಂಕ್ –  ವರ್ಷಾಶನ ಗುತ್ತಿಗೆಗಳಿಂದ ಇಪಿಸಿ ಗುತ್ತಿಗೆಗಳಿಗೆ ಪರಿವರ್ತಿತಗೊಂಡಿರುವ ಗುತ್ತಿಗೆಗಳು

8

ಡಬ್ಲ್ಯುಎಇಪಿ-3ಎ

ಶಿವಮೊಗ್ಗದಿಂದ ಶಿಕಾರಿಪುರ-ಆನಂದಪುರ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಪಟೇಲ್ ಇಂಜಿನಿಯರಿಂಗ್ ಲಿ

82.04

32

264.73

278.62

12.08.2015

11.04.2018

30.11.2018

ಪೂರ್ಣಗೊಂಡಿದೆ ಹಾಗೂ ಲೋಇಗೆ ವಹಿಸಿಕೊಡಲಾಗಿದೆ.

9

ಡಬ್ಲ್ಯುಎಇಪಿ-3ಬಿ

ಶಿಕಾರಿಪುರದಿಂದ ಹಾನಗಲ್ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಆರ್ ಎನ್ ಎಸ್ ಇನ್ ಫ್ರಾಸ್ಟಕ್ಚರ್ ಲಿ

71.63

29

224.70

268.58

01.10.2015

28.02.2018

12.05.2019

ಪೂರ್ಣಗೊಂಡಿರುವುದು

10

ಡಬ್ಲ್ಯುಎಇಪಿ-4

ಮನಗುಳಿಯಿಂದ ದೇವಪುರ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಸಧ್ಬಾವ್ ಇಂಜಿನಿಯರಿಂಗ್ ಲಿಮಿಟೆಡ್, ಅಹ್ಮದಾಬಾದ್

102.49

33

317.05

324.42

27.07.2015

26.04.2018

20.07.2018

ಪೂರ್ಣಗೊಂಡಿರುವುದು (ಭೂ ಸ್ವಾಧೀನ ಸಮಸ್ಯೆಯ ಕಾರಣ ವ್ಯಾಪ್ತಿಯಿಂದ ಹೊರತೆಗೆಯಲಾಗಿರುವ 7.453 ಕಿಮೀಗಳನ್ನು ಹೊರತುಪಡಿಸಿ)

 

 

 

 

256.16

 

806.48

871.62

 

 

 

 

ಕೆಶಿಪ್--II  ವಿಶ್ವ ಬ್ಯಾಂಕ್ – ಹೈಬ್ರಿಡ್ ವರ್ಷಾಶನ ಪ್ಯಾಕೇಜುಗಳು

11

ಡಬ್ಲ್ಯುಎಪಿ-1

ಮಳವಳ್ಳಿ ಯಿಂದ ಪಾವಗಡ  ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಮೈಸೂರು ಬಳ್ಳಾರಿ ಹೈವೇ ಪ್ರೈ.ಲಿ (ಮೆ. ಸದ್ಭಾವ್-ಜಿಕೆಸಿ (ಜೆವಿ)

193.34

30 ತಿಂಗಳುಗಳು + 90 ತಿಂಗಳುಗಳ ನಿರ್ವಹಣೆ

ರೂ.1306 ಕೋಟಿ (ರೂ.239 ಕೋಟಿ+ ರೂ.71.15 ಕೋಟಿಯಂತೆ 15 ಕಂತುಗಳು

1201.95

12.12.2014

12.06.2017

20.09.2018

ಪೂರ್ಣಗೊಂಡಿರುವುದು ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಯ  ಅವಧಿಯಲ್ಲಿರುವುದು.

12

ಡಬ್ಲ್ಯುಎಪಿ -2

ಮುಧೋಳದಿಂದ ನಿಪ್ಪಾಣಿ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಅಶೋಖ್ ಬಿಲ್ಡ್ ಕಾನ್-ಜಿವಿಆರ್ (ಜೆವಿ)

107.94

24 ತಿಂಗಳುಗಳು+ 96 ತಿಂಗಳುಗಳ ನಿರ್ವಹಣೆ

ರೂ.768 ಕೋಟಿ (ರೂ.136 ಕೋಟಿ + ರೂ.39.49 ಕೋಟಿಯಂತೆ 16 ಕಂತುಗಳು

698.21

12.12.2014

12.12.2016

12.12.2017

ಪೂರ್ಣಗೊಂಡಿರುವುದು ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಯ  ಅವಧಿಯಲ್ಲಿರುವುದು.

 

 

 

 

301.28

 

2074

1900.66

 

 

 

 

ಕೆಶಿಪ್ - II  ವಿಶ್ವ ಬ್ಯಾಂಕ್ – ಕೆಆರ್ ಡಿಸಿಎಲ್ ಸಹ-ಹಣಕಾಸು ಗುತ್ತಿಗೆಗಳು

13

ಡಬ್ಲ್ಯುಸಿಪಿ-1

ಬಾಗೇವಾಡಿಯಿಂದ (ರಾಹೆ-4) ಬೈಲಹೊಂಗಲ ಸವದತ್ತಿವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಅಶೋಕ ಬಾಗೇವಾಡಿ ಸೌಂದತ್ತಿ ರೋಡ್ ಲಿಮಿಟೆಡ್

63.29

24 ತಿಂಗಳುಗಳು + 96 ತಿಂಗಳುಗಳ ನಿರ್ವಹಣೆ

ರೂ.622.704 ಕೋಟಿ (ರೂ.75.504 ಕೋಟಿ + 34.20 ಕೋಟಿಯಂತೆ 16 ಕಂತುಗಳು

421.37

03.10.2016

02.10.2018

01.10.2018

ಪೂರ್ಣಗೊಂಡಿರುವುದು 31-08-2020 ರಂದು ಪೂರ್ಣಗೊಂಡ ಪ್ರಮಾಣಪತ್ರ ನೀಡಲಾಗಿದೆ.

14

ಡಬ್ಲ್ಯುಸಿಪಿ-2

ಬೀದರ್ - ಎಕೆಲ್ಲಿ -ಚಿಂಚೋಳಿ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಡಿ.ಪಿ.ಜೆ ಬೀದರ್  ಚಿಂಚೋಳಿ (ಆನುಯಿಟಿ) ರೋಡ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್

60.04

24 ತಿಂಗಳುಗಳು + 96 ತಿಂಗಳುಗಳು ನಿರ್ವಹಣೆ

ರೂ.472.224 ಕೋಟಿ (ರೂ.72.384 ಕೋಟಿ+ ರೂ.24.99 ಕೋಟಿಯಂತೆ 16 ಕಂತುಗಳು)

272.88

04.08.2017

03.08.2019

03.08.2019

ಪಿಸಿಒಡಿ ಘೋಷಣೆಯಾಗಿರುವುದು

15

ಡಬ್ಲ್ಯುಸಿಪಿ-3

ಹಾಸನ ರಾಮನಾಥಪುರ ಪಿರಿಯಾಪಟ್ಟಣ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಡಿಬಿಎಲ್ ಹಾಸನ್ ಪಿರಿಯಾಯಾಪಟ್ಟಣ ಟೋಲ್ ವೇಸ್ ಲಿಮಿಟೆಡ್

73.69

24 ತಿಂಗಳುಗಳು + 96 ತಿಂಗಳುಗಳು ನಿರ್ವಹಣೆ

ರೂ.509.252  ಕೋಟಿ (ರೂ.88,772 ಕೋಟಿ + ರೂ.26.28 ಕೋಟಿಯಂತೆ 16 ಕಂತುಗಳು)

368.39

29.09.2016

28.09.2017

28.02.2018

ಪಿಸಿಒಡಿ ಘೋಷಣೆಯಾಗಿರುವುದು

16

ಡಬ್ಲ್ಯುಸಿಪಿ-5

ಹಿರೇಕೆರೂರಿನಿಂದ ರಾಣೆಬೆನ್ನೂರು ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಡಿಬಿಎಲ್ ಹಿರೇಕೆರೂರು ರಾಣಿಬೆನ್ನೂರು ಟೋಲ್ ವೇಸ್ ಲಿಮಿಟೆಡ್

55.69

24 ತಿಂಗಳುಗಳು + 96 ತಿಂಗಳುಗಳ ನಿರ್ವಹಣೆ

ರೂ.384.296 ಕೋಟಿ (ರೂ.70.376 ಕೋಟಿ + ರೂ.19.62 ಕೋಟಿಯಂತೆ 16 ಕಂತುಗಳು)

266.65

29.09.2016

28.09.2017

24.02.2018

ಪಿಸಿಒಡಿ ಘೋಷಣೆಯಾಗಿರುವುದು

17

ಡಬ್ಲ್ಯುಸಿಪಿ-6

ಮುಂಡರಗಿ – ಹಡಗಲಿ – ಹರಪನಹಳ್ಳಿ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಡಿಬಿಎಲ್ ಮುಂಡರಗಿ ಹರಪನಹಳ್ಳಿ ಟೋಲ್ ವೇಸ್ ಲಿಮಿಟೆಡ್

51.21

24 ತಿಂಗಳುಗಳು + 96 ತಿಂಗಳುಗಳ ನಿರ್ವಹಣೆ

ರೂ.348.332 ಕೋಟಿ (ರೂ.64.652 ಕೋಟಿ + ರೂ.17.73 ಕೋಟಿಯಂತೆ 16 ಕಂತುಗಳು)

248.81

29.09.2016

28.09.2017

05.02.2018

ಪಿಸಿಒಡಿ ಘೋಷಣೆಯಾಗಿರುವುದು

18

ಡಬ್ಲ್ಯುಸಿಪಿ-7

ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

ಮೆ. ಅಶೋಕ ಹುನಗುಂದ ತಾಳಿಕೋಟೆ ರೋಡ್ ಲಿಮಿಟೆಡ್

56.98

24 ತಿಂಗಳುಗಳು + 96 ತಿಂಗಳುಗಳ ನಿರ್ವಹಣೆ

ರೂ.568.129 ಕೋಟಿ (ರೂ.65.569 ಕೋಟಿ + ರೂ.31.41 ಕೋಟಿಯಂತೆ 16 ಕಂತುಗಳು)

373.15

03.10.2016

02.10.2018

02.10.2018

ಪೂರ್ಣಗೊಂಡಿರುವುದು. 31-08-2020 ರಂದು ಪೂರ್ಣಗೊಂಡ ಪ್ರಮಾಣಪತ್ರ ನೀಡಲಾಗಿದೆ.

 

 

 

 

360.90

 

2904.94

1951.25

 

 

 

 

 

 

ಒಟ್ಟು ಮೊತ್ತ

1,186.91

 

6,394.68

5397.98

 

 

 

 

ಟಿಪ್ಪಣಿ : ಮೂಲತಃ ಇದ್ದಂತಹ 1195 ಕಿಮೀಗಳ ಪೈಕಿ ಸುಮಾರು 9 ಕಿಮೀಗಳನ್ನು ವ್ಯಾಪ್ತಿಯಿಂದ ಹೊರತೆಗೆಯಲಾಗಿರುವುದು.

 

 


ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-II – ಪ್ಯಾಕೇಜುಗಳ ವಿವರ (ಎಡಿಬಿ ಸಾಲ ಸಂಖ್ಯೆ 2705-ಐ ಎನ್ ಡಿ)

                                                                                                                                                                       ಡಿಸೆಂಬರ್ 2023 ರಂತೆ

ಕ್ರಮ ಸಂಖ್ಯೆ

ಪ್ಯಾಕೇಜು ಸಂಖ್ಯೆ

ರಸ್ತೆಯ ವಿವರ

ಗುತ್ತಿಗೆದಾರರ ಹೆಸರು

ಉದ್ದ ಕಿಮೀ ಗಳಲ್ಲಿ

ಗುತ್ತಿಗೆ ಅವಧಿ (ತಿಂಗಳು ಗಳಲ್ಲಿ)

ಗುತ್ತಿಗೆ ಮೌಲ್ಯ ರೂ. ಕೋಟಿUÀ¼À°è

ವೆಚ್ಚ  ಕೋಟಿUÀ¼À°è ಡಿಸೆಂಬರ್    2023 ರವರೆಗೆ)

ಗುತ್ತಿಗೆ ಷರತ್ತಿನ ಅನುಸಾರ ಪ್ರಾರಂಭಿಕ ದಿನಾಂಕ

ಗುತ್ತಿಗೆ ಷರತ್ತಿನ ಅನುಸಾರ ಪೂರ್ಣಗೊಳಿಸ ಬೇಕಾದ ದಿನಾಂಕ

ಪೂರ್ಣ ಗೊಳಿಸಲಾದ ದಿನಾಂಕ

ಸ್ಥಿತಿಗತಿ

1

ಎಇಪಿ-1

 ಮಾಗಡಿ ರಾಹೆ-48 (ಕಿಮೀ 0+000) ರಿಂದ  ರಾಹೆ-3ರ ಕೊರಟಗೆರೆವರೆಗೆ (ಕಿಮೀ 68+200) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಕೆ ಎನ್ ಆರ್ ಕನ್ಸ್ಟ್ರಕ್ಷನ್ ಲಿಮಿಟೆಡ್, ಹೈದರಾಬಾದ್

68.20

33

116.78

129.69

21-03-2012

20-12-2014

31-12-2016

ಪೂರ್ಣಗೊಂಡಿದೆ

2

ಎಇಪಿ -2

ಪಾವಗಡದಿಂದ (ಕಿಮೀ 23+210) ರಾಹೆ 3ರಲ್ಲಿನ ƒ·°Ðõ ಗಡಿ ವರೆಗೆ ರಸ್ತೆ ಮೇಲ್ದರ್ಜೆಗೇರಿಸುವಿಕೆ

ಜಿವಿಆರ್-ಆರ್ ಎಂ ಎನ್  ಜೆವಿ

23.21

18

43.30

46.63

29-03-2012

28-09-2013

28-06-2014

ಪೂರ್ಣಗೊಂಡಿದೆ

3

ಎಇಪಿ -4

ಜಗಳೂರಿನಿಂದ ಎನ್‌ಎಚ್‌-13 ರವರೆಗಿನ ರಸ್ತೆ (ಅಂದಾಜು ಉದ್ದ = 9.25 ಕಿ.ಮೀ)

ಕೆಶಿಪ್ ರಸ್ತೆಯ ಎಸ್‌ಎಚ್ -19 ರಿಂದ ಎಸ್‌ಎಚ್ -2 ರ ಮೊಳಕಾಲ್ಮೂರುವರೆಗೆ (ಸುಮಾರು 5 ಕಿ.ಮೀ.)ರಸ್ತೆ ಮೇಲ್ದರ್ಜೆಗೇರಿಸುವಿಕೆ.

ಜಿವಿಆರ್-ಆರ್ ಎಂ ಎನ್  ಜೆವಿ

14.38

15

31.25

33.41

21-03-2012

20-06-2013

15-03-2015

ಪೂರ್ಣಗೊಂಡಿದೆ

4

ಎಇಪಿ -5

ಪಡುಬಿದರೆಯಿಂದ  (ಕಿಮೀ 0+000) ರಾಹೆ-1ರ ಕಾರ್ಕಳದವರೆಗೆ  (ಕಿಮೀ 27+800) ರಸ್ತೆ ಮೇಲ್ದರ್ಜೆಗೇರಿಸುವಿಕೆ.

ಆರ್ ಎನ್ ಎಸ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್

27.76

18

61.47

80.05

21-03-2012

20-09-2013

22-05-2015

ಪೂರ್ಣಗೊಂಡಿದೆ

5

ಎಇಪಿ -7

 ಶೆಲ್ವಾಡಿಯಿಂದ (ಕಿಮೀ  0+000) ರಾಹೆ 45ರ ಮುಂಡರಗಿವರೆಗೆ (ಉದ್ದ 63.44 ಕಿಮೀ) ರಸ್ತೆ ಮೇಲ್ದರ್ಜೆಗೇರಿಸುವಿಕೆ.

ಕೆ ಎನ್ ಆರ್ ಕನ್ಸ್ ಟ್ರಕ್ಷನ್ ಲಿ, ಹೈದರಾಬಾದ್

62.68

33

121.54

146.93

21-03-2012

20-12-2014

19-03-2016

ಪೂರ್ಣಗೊಂಡಿದೆ

6

ಎಇಪಿ -8

ಮುಂಡರಗಿಯಿಂದ (0+000) ರಾಹೆ-29ರಲ್ಲಿನ ಗಂಗಾವತಿ ವರೆಗೆ (ಕಿಮೀ 74+200) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಕೆ ಎನ್ ಆರ್ ಕನ್ಸ್ ಟ್ರಕ್ಷನ್ ಲಿ, ಹೈದರಾಬಾದ್

74.20

36

152.62

180.40

26-03-2012

25-03-2015

25-02-2015

ಪೂರ್ಣಗೊಂಡಿದೆ

 

 

 ಉಪ-ಮೊತ್ತ

270.43

 

526.96

617.12

 

 

 

 

7

ಎಇಪಿ -3A

ಗುಬ್ಬಿಯಿಂದ  ರಾಹೆ-84ರಲ್ಲಿನ   ಯಡಿಯೂರಿನ ಸಮೀಪದ ಬೀರಗೊನಹಳ್ಳಿ ವರೆಗೆ (49+030 ಕಿಮೀಗಳು) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಡಿ ಆರ್ ಎನ್ ಇನ್ ಫ್ರಾಸ್ಟ್ರಕ್ಚರ್

49.03

21

122.38

178.78

14-12-2015

13-09-2017


04-04-2018

ಪೂರ್ಣಗೊಂಡಿದೆ

8

ಎಇಪಿ -3B

   ಯಡಿಯೂರಿನ ಸಮೀಪ (0+000) ಬೀರಗೊನಹಳ್ಳಿಯಿಂದ  ರಾಹೆ-84ರಲ್ಲಿನ ಮಂಡ್ಯ ವರೆಗೆ (59+590 ಕಿಮೀಗಳು) ರಸ್ತೆ  ಮೇಲ್ದರ್ಜೆಗೇರಿಸುವಿಕೆ

ಡಿ ಪಿ ಜೈನ್ ಅಂಡ್ ಕಂಪನಿ ಇನ್ ಫ್ರಾಸ್ಟ್ರಕ್ಚರ್ ಪ್ರೈ ಲಿ

58.38

21

198.27

235.48

09-09-2015

08-06-2017


22-10-2018

 1.21 ಕಿಮೀ ರಸ್ತೆಯನ್ನು ಗುತ್ತಿಗೆ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ.

9

ಎಇಪಿ -6A

ದಾವಣಗೆರೆಯಿಂದ  ರಾಹೆ-76ರಲ್ಲಿನ (0+000) ಚನ್ನಗಿರಿ ವರೆಗೆ (53+650 ಕಿಮೀಗಳು) ರಸ್ತೆ  ಮೇಲ್ದರ್ಜೆಗೇರಿಸುವಿಕೆ

ಜೆ ಎಂ ಸಿ ಪ್ರಾಜೆಕ್ಟ್ಸ್ (ಇಂಡಿಯಾ) ಲಿಮಿಟೆಡ್

51.29

21

181.45

206.04

15-12-2015

14-09-2017

 

31-10-2018

ಪೂರ್ಣಗೊಂಡಿದೆ

10

ಎಇಪಿ -6B

ಚನ್ನಗಿರಿಯಿಂದ (0+000) ರಾಹೆ-76ರಲ್ಲಿನ ಬಿರೂರಿನ ವರೆಗೆ (51+980) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಡಿ ಪಿ ಜೈನ್ ಅಂಡ್ ಕಂಪನಿ ಇನ್ ಫ್ರಾಸ್ಟ್ರಕ್ಚರ್ ಪ್ರೈ ಲಿ

50.58

21

136.79

174.64

05-11-2015

05-08-2017


22-10-2018

ಪೂರ್ಣಗೊಂಡಿದೆ

11

ಎಇಪಿ -9A

ಸವದತ್ತಿಯಿಂದ (0+000) ರಾಮದುರ್ಗಕ್ಕೆ (38+465) ಹಾಗೂ   ರಾಮದುರ್ಗದಿಂದ (ಕಿಮೀ 0+00)ರಾಮದುರ್ಗದ ಹಲಗಟ್ಟಿ ಜಂಕ್ಷನ್ ವರೆಗೆ (ಕಿಮೀ 3+600) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಡಿ ಪಿ ಜೈನ್ ಅಂಡ್ ಕಂಪನಿ ಇನ್ ಫ್ರಾಸ್ಟ್ರಕ್ಚರ್ ಪ್ರೈ ಲಿ

42.07

21

138.25

181.15

24-09-2015

23-06-2017


31-05-2018

ಪೂರ್ಣಗೊಂಡಿದೆ

12

ಎಇಪಿ -9B

ರಾಮದುರ್ಗದ ಹಲಗಟ್ಟಿ ಜಂಕ್ಷನ್ನಿನಿಂದ (ಕಿಮೀ 3+600) ಬದಾಮಿ ವರೆಗೆ (ಕಿಮೀ 45+730) ಹಾಗೂ ಬದಾಮಿಯಿಂದ ಬದಾಮಿ ಬೈಪಾಸ್ ಜಂಕ್ಷನ್ ವರೆಗೆ (ಕಿಮೀ 2+870) ರಸ್ತೆ ಮೇಲ್ದರ್ಜೆಗೇರಿಸುವಿಕೆ

ಆರ್ ಎನ್ ಎಸ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್

43.58

21

146.05

142.59

04-09-2015

03-06-2017


05-10-2018

ಪೂರ್ಣಗೊಂಡಿದೆ

13

ಎಇಪಿ -9C

ಬದಾಮಿ ಬೈಪಾಸ್ ಜಂಕ್ಷನ್ನಿನಿಂದ (ಕಿಮೀ 2+870) ಪಟ್ಟದಕಲ್ ವರೆಗೆ  (ಕಿಮೀ 21+530), ಪಟ್ಟದಕಲ್ಲಿನಿಂದ (ಕಿಮೀ 0+000) ಕಮಟಗಿ ವರೆಗೆ (ಕಿಮೀ 22+280) ಬದಾಮಿ ಬೈಪಾಸ್ (2.190 ಕಿಮೀ) ಒಳಗೊಂಡಂತೆ ರಸ್ತೆ ಮೇಲ್ದರ್ಜೆಗೇರಿಸುವಿಕೆ

ಅಶೋಕ ಬಿಲ್ಡ್ ಕಾನ್ ಲಿಮಿಟೆಡ್

43.13

21

110.90

115.06

24-09-2015

23-06-2017


31-10-2018

ಪೂರ್ಣಗೊಂಡಿದೆ

 ಉಪ-ಮೊತ್ತ

 

338.06

 

1034.09

1233.75

 

 

 

 

14

ರಸ್ತೆ ಮೇಲು ಸೇತುವೆ - 1

ರೈಲ್ವೇ ಕಿಮೀ 316/200-300.   ದಾವಣಗೆರೆ – ಚನ್ನಗಿರಿ ರಸ್ತೆಯಲ್ಲಿ ತೊಳಹುಣಸೆ ಗ್ರಾಮ (ಎ ಇ ಪಿ 6ಎ)

ಕೆ ಎನ್ ಆರ್ ಕನ್ಸ್ ಟ್ರಕ್ಷನ್ ಲಿ, ಹೈದರಾಬಾದ್

1.38

 

39.79

51.72

27-11-2014

26-11-2016

30-12-2019

ಪೂರ್ಣಗೊಂಡಿದೆ

15

ರಸ್ತೆ ಮೇಲು ಸೇತುವೆ - 2

 ಚೈನೇಜು 44.830 ರೈಲ್ವೇ ಕಿಮೀ 219/900-220/000  ಬಿರೂರಿನ ಸಮೀಪ ಬಿರೂರು-ಚನ್ನಗಿರಿ ರಸ್ತೆ (ಎ ಇ ಪಿ 6 ಬಿ)

 ಕೆ. ವೆಂಕಟ ರಾಜು, ವಿಜಯವಾಡ

1.4

 

36.10

40.00

07-03-2015

06-03-2017

22-10-2018

ಪೂರ್ಣಗೊಂಡಿದೆ

16

ರಸ್ತೆ ಮೇಲು ಸೇತುವೆ - 3

 ಚೈನೇಜು 25.339 ರೈಲ್ವೇ ಕಿಮೀ 55/200-300 ಗದಗ ಬೈಪಾಸ್ ನಲ್ಲಿ ಶೆಲ್ವಾಡಿ-ಗದಗ ಮಾರ್ಗದಲ್ಲಿ (ಎ ಇ ಪಿ 7)

ಕೆ ಎನ್ ಆರ್ ಕನ್ಸ್ ಟ್ರಕ್ಷನ್ ಲಿ, ಹೈದರಾಬಾದ್

1.55

 

22.66

24.23

25-04-2014

24-04-2016

31-10-2016

ಪೂರ್ಣಗೊಂಡಿದೆ

17

ರಸ್ತೆ ಮೇಲು ಸೇತುವೆ -4

ಚೈನೇಜು 42.214 ರೈಲ್ವೇ ಕಿಮೀ 60/600-700 ಬದಾಮಿಯ ಸಮೀಪ ರಾಮದುರ್ಗ – ಬದಾಮಿ ಮಾರ್ಗದಲ್ಲಿ  ಎ ಇ ಪಿ 9

ಕೆ ಎನ್ ಆರ್ ಕನ್ಸ್ ಟ್ರಕ್ಷನ್ ಲಿ, ಹೈದರಾಬಾದ್

1.42

 

28.58

30.24

12-11-2014

11-11-2016

30-04-2017

ಪೂರ್ಣಗೊಂಡಿದೆ.

ಉಪ-ಮೊತ್ತ

5.75

 

127.13

146.19

 

 

 

 

 

 

 

 

614.14

 

1688.18

1997.06

 

 

 

 

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ - II (ಕೆಶಿಪ್ - II)

ರಾಜ್ಯ ಹೆದ್ದಾರಿಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೆಶಿಪ್ - II ಯೋಜನೆಯನ್ನು ಕೈಗೆತ್ತಿಕೊಂಡಿತು.  . ರಾಜ್ಯ ಹೆದ್ದಾರಿಗಳ l4,090 ಕಿ.ಮೀ.ಗಳಲ್ಲಿ ಕಾರ್ಯತಂತ್ರದ ಆಯ್ಕೆ ಅಧ್ಯಯನಗಳನ್ನು ನಡೆಸಲಾಯಿತು. ಆಯ್ದ 4888 ಕಿ.ಮೀ ರಸ್ತೆಗಳಲ್ಲಿ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಯಿತು.

ವಿವರವಾದ ಯೋಜನಾ ವರದಿಯನ್ನು ತಯಾರಿಸಲು ರಸ್ತೆಗಳ ಆಯ್ಕೆಯು ಆರ್ಥಿಕ ಆಂತರಿಕ ಲಾಭದ ದರಕ್ಕೆ 80% ತೂಕ ಮತ್ತು ಪ್ರಾದೇಶಿಕ ಅಸಮತೋಲನ ಪರಿಹಾರಕ್ಕಾಗಿ ಡಾ.ನಂಜುಂಡಪ್ಪ ಸಮಿತಿ ವರದಿಯಿಂದ ಪಡೆದ ಅಭಾವ ಸೂಚ್ಯಂಕಕ್ಕೆ 20% ತೂಕದೊಂದಿಗೆ ಶ್ರೇಯಾಂಕವನ್ನು ಆಧರಿಸಿದೆ. ಅಂತಿಮವಾಗಿ, 3411 ಕಿ.ಮೀಗಳಷ್ಟು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲು ಗುರುತಿಸಲಾಯಿತು, ಸಚಿವ ಸಂಪುಟವು ನವಂಬರ್ 2006ರಲ್ಲಿ ಅನುಮೋದನೆ ನೀಡಿತು.

ಆಯ್ದ 3411 ಕಿ.ಮೀ ಗಳಲ್ಲಿ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಸಲಹೆಗಾರರನ್ನು ನೇಮಿಸಲು ದಿನಾಂಕ 25-11-2006 ರಂದು  ಸಂಖ್ಯೆ ಲೋಕಾಇ 61 ಇಎಪಿ 2006 ಮೂಲಕ ಸರ್ಕಾರಿ ಆದೇಶ ಹೊರಡಿಸಲಾಯಿತು. ಸಲಹೆಗಾರರಾದ (ಮೆ. ಸ್ಕಾಟ್ ವಿಲ್ಸನ್ ಲಿಮಿಟೆಡ್, ಯು,ಕೆ, ಇವರು  ಸ್ಕಾಟ್ ವಿಲ್ಸನ್ ಇಂಡಿಯಾ ಲಿಮಿಟೆಡ್, ದೆಹಲಿ, ಇವರೊಂದಿಗಿನ ಜಂಟಿ-ಸಾಹಸೋದ್ಯಮದಲ್ಲಿ ) 3411 ಕಿ.ಮೀ.ಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿದರು.

ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ- Iನ್ನು (ಕೆಶಿಪ್-I) ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಹಾಗೂ ಸರ್ಕಾರಿ ಆದೇಶ ಸಂಖ್ಯೆ ಲೋಕಾಇ 61 ಇಎಪಿ 2006 ದಿನಾಂಕ 25.11.2006ರ ಅನುಸಾರ, ರಾಜ್ಯದ ಪ್ರಮುಖ ರಸ್ತೆ ಸಂಪರ್ಕ ಜಾಲದ 3411 ಕಿಮೀಗಳ ಅಭಿವೃದ್ಧಿಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ- IIರ(ಕೆಶಿಪ್-II)  ಅಡಿಯಲ್ಲಿ ಪ್ರಾರಂಭಿಸಲಾಯಿತು.ಈ ಯೋಜನೆಯಡಿಯಲ್ಲಿ ಎಲ್ಲಾ ರಸ್ತೆಗಳನ್ನು ಜ್ಯಾಮಿತಿಯ ಸುಧಾರಣೆಯೊಂದಿಗೆ ಜೋಡಿ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದ್ದಿತು. ಕೆಶಿಪ್-II ಅಡಿಯಲ್ಲಿ ಅಭಿವೃದ್ದಿಗಾಗಿ ಆದ್ಯತೆ ನೀಡಲಾದಂತಹ ರಸ್ತೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ :

 

ಸರ್ಕಾರಿ ಆದೇಶ ಸಂಖ್ಯೆ ಲೋಕಾಇ 61 ಇಎಪಿ 2006 ಬೆಂಗಳೂರು ದಿನಾಂಕ 25.11.2006

ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ- IIರ (ಕೆಶಿಪ್) ಅಡಿಯಲ್ಲಿ ಅಭಿವೃದ್ಧಿಗಾಗಿ ಆಯ್ಕೆ ಮಾಡಲಾಗಿರುವ ರಸ್ತೆಗಳ ಪಟ್ಟಿ

ಕ್ರಮ ಸಂಖ್ಯೆ

ರಸ್ತೆಗಳ ಹೆಸರು

 ಕಿಮೀ

1

ತಿಂಥಿನಿ-ದೇವದುರ್ಗ-ಕಲ್ಮಲ

74

2

ತಿಂಥಿನಿ- (ರಾಹೆ-13)-ತಾವರೆಗೆರೆ-ಸಿಂಧನೂರು

64

3

ಮನಗೊಳಿ-ತಾಳಿಕೋಟೆ-ದೇವಪುರ

110

4

ಮುದ್ಗಲ್-ಕುಡಥಿನಿ (ರಾಹೆ-63)

115

5

ಕೊಣನೂರು-ಹುಣಸೂರು-ಹೆಗ್ಗಡದೇವನ ಕೋಟೆ

89

6

ಸಿರಾ-ಆಂದ್ರಪ್ರದೇಶ ಸೀಮೆ   –   ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ-ಚಿಂತಾಮಣಿ-ಶ್ರೀನಿವಾಸಪುರ-ಮುಳಬಾಗಿಲು ಮೂಲಕ

210

7

ಹಳಿಯಾಳ-ಕೂಡಲಸಂಗಮ  -  ಧಾರವಾಡ-ಸವದತ್ತಿ-ರಾಮದುರ್ಗ-ಬದಾಮಿ-ಪಟ್ಟದಕಲ್ಲು-ಕಮಟ್ಗಿ – ರಾಹೆ 13

243

8

ಹಾಸನ-ಪಿರಿಯಾಪಟ್ಟಣ  - ಅರಕಲಗೂಡು-ರಾಮನಾಥಪುರ ಮೂಲಕ

77

9

ಹಿರೇಕೆರೂರು-ರಾಣಿಬೆನ್ನೂರು (ರಾಹೆ-4ರಲ್ಲಿ)

58

10

ಕುಡಚಿ-ಕಬ್ಬೂರು-ಘಟಪ್ರಭಾ

50

11

ಶಿಕಾರಿಪುರ-ಆನಂದಪುರಂ (ರಾಹೆ-206ರಲ್ಲಿ)

32

12

ಕೊಟುಮಚಿಗಿ-ಗಜೇಂದ್ರಗಡ

32

13

ಗೋವಾ ಸೀಮೆಯಿಂದ-ಸವದತ್ತಿ  - ಖಾನಾಪುರ-ಬಾಗೇವಾಡಿ-ಬೈಲಹೊಂಗಲ ಮೂಲಕ

133

14

ಮುಧೋಳ-ನಿಪ್ಪಾಣಿ  - ಮಹಾಲಿಂಗಪುರ-ಕಬ್ಬೂರು ಮೂಲಕ

104

15

ಬೇಲೂರು-ಕೊಡ್ಲಿಪೇಟೆ  -  ಬೆಕ್ಕೋಡು-ವಾಟೆಹೊಳೆ-ಆಲೂರು-ಮಗ್ಗೆ ಮೂಲಕ

72

16

ದಾವಣಗೆರೆ-ಬಿರೂರು  - ಚನ್ನಗಿರಿ ಮೂಲಕ

104

17

ಗಂಗಮೂಲ-ಕೊಟ್ಟಿಗೆಹಾರ

63

18

ಹಾನಗಲ್ – ಹಾವೇರಿ (ರಾಹೆ-4)

32

19

ತಮಿಳುನಾಡು ಸೀಮೆಯಿಂದ (ಹುಣಸನಹಳ್ಳಿ) – „·°Ðõ ಪ್ರದೇಶ ಸೀಮೆ  - ಕನಕಪುರ-ರಾಮನಗರ-ಮಾಗಡಿ-ಡಾಬಸ್ ಪೇಟೆ-ಕೊರಟಗೆರೆ-ಮಧುಗಿರಿ-ಪಾವಗಡ ಮೂಲಕ

220

20

ಹೊಳೆ ನರಸೀಪುರದಿಂದ ಕೃಷ್ಣರಾಜನಗರ  - ಸಾಲಿಗ್ರಾಮದ ಮೂಲಕ

46

21

ಶೆಲವಾಡಿ-ಹರಪ್ಪನಹಳ್ಳಿ  - ಗದಗ-ಮುಂಡರಗಿ ಮೂಲಕ

112

22

ಇಂಡಿ-ಝಳಕಿ (ರಾಹೆ-13ರಲ್ಲಿ)

20

23

ಮಹಾರಾಷ್ಟ್ರ ಸೀಮೆ – ಕಲಬುರಗಿ – ಅಫಝಲಪುರದ ಮೂಲಕ

99

24

ಹುನಗುಂದ – ತಾಳಿಕೋಟೆ   - ಮುದ್ದೇಬಿಹಾಳದ ಮೂಲಕ

58

25

ಗುಬ್ಬಿ – ಮಂಡ್ಯ  - ಎಡಿಯೂರು-ಕೌಡ್ಲೆ ಮೂಲಕ

109

26

ಜಗಳೂರು – ರಾಹೆ-13

10

27

ಹೊಸಕೋಟೆ – ಆಂದ್ರ ಪ್ರದೇಶ ಸೀಮೆ - ಚಿಂತಾಮಣಿ ಮೂಲಕ

88

28

ಬೆಳ್ತಂಗಡಿ- ಬಂಟ್ವಾಳ (ರಾಹೆ-48ರಲ್ಲಿ)

35

29

ರಾಮನಗರ – ಸಾಲಿಗ್ರಾಮ – ತಾಳಾವಾಡಿ-ಚೌಳನಕುಪ್ಪೆ-ಹುಲಿಯೂರುದುರ್ಗ-ನಾಗಮಂಗಲ-ಕೆ.ಆರ್.ಪೇಟೆ-ಅಕ್ಕಿಹೆಬ್ಬಾಳು-ಬೇರ್ಯಾ ಮೂಲಕ

142

30

ಮಳವಳ್ಳಿ-ಕೊರಟಗೆರೆ – ಮದ್ದೂರು-ಕುಣಿಗಲ್ಲು-ತುಮಕೂರು ಮೂಲಕ

135

31

ಶಿವಮೊಗ್ಗ-ತಡಸ ರಾಹೆ-4ರಲ್ಲಿ – ಸವಲಂಗ ಮೂಲಕ ಶಿಕಾರಿಪುರ-ಶಿರಾಳಕೊಪ್ಪ-ತೊಗರ್ಸಿ-ಅನವಟ್ಟಿ-ಗೊಂಡಿ- ಹಾನಗಲ್ ಮೂಲಕ

171

32

ಜಮಖಂಡಿ-ಮಹಾರಾಷ್ಟ್ರ ಸೀಮೆ – ತೇರದಾಳ-ಕುಡಚಿ-ಮನಗೋಳಿ ಮೂಲಕ

79

33

ಹೊರನಾಡು-ಸುಬ್ರಹ್ಮಣ್ಯ – ಕಳಸಾ-ಕೊಟ್ಟಿಗೆಹಾರ-ಮೂಡಿಗೆರೆ-ಸಕಲೇಶಪುರ ಜಂಕ್ಷನ್-ವನಗೂರು ಮೂಲಕ

164

34

ಮೊಳಕಾಲ್ಮೂರಿನಿಂದ ರಾಹೆ 19ಕ್ಕೆ (ಕರಾಹೆಅಯೋ 1ರ ಅಡಿಯಲ್ಲಿನ ರಸ್ತೆ)

6

35

ಬಿದರೆ-ಚಿಂಚೋಳಿ  - ಎಖೆಲ್ಲಿ ಮೂಲಕ (ರಾಹೆ 9)

61

36

ಪಡುಬಿದ್ರಿ – ಕಾರ್ಕಳ

28

37

ಕೊಳ್ಳೆಗಾಲ – ತಮಿಳುನಾಡು ಸೀಮೆ – ಹನೂರು-ಮಲೆಮಹದೇಶ್ವರ ಬೆಟ್ಟಗಳ ಮೂಲಕ

97

38

ವಿರಾಜಪೇಟೆ – ಸೋಮವಾರಪೇಟೆ  - ಮಡಿಕೇರಿ ಮೂಲಕ

71

 

ಒಟ್ಟು  (ಕಿ.ಮೀಗಳು)

3,411

ಕೆಶಿಪ್- II ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಯಿತು. ಹಂತ-1ನ್ನು 2011ರಲ್ಲಿ ವಿಶ್ವ ಬ್ಯಾಂಕ್ ಹಣಕಾಸಿನ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಯಿತು ಹಾಗೂ ಹಂತ-2ನ್ನು 2012ರಲ್ಲಿ ಎಡಿಬಿ ಹಣಕಾಸಿನ ನೆರವಿನೊಂದಿಗೆ ಕೈಗೆತ್ತಿಕೊಳ್ಳಲಾಯಿತು.

 

         ಕೆಶಿಪ್- II – ಹಂತ-1 – ವಿಶ್ವ ಬ್ಯಾಂಕ್ ಹಣಕಾಸು ನೆರವಿನ ಯೋಜನೆ

ಪ್ರಾರಂಭಿಕವಾಗಿ ರೂ.2545 ಕೋಟಿ ಒಟ್ಟಾರೆ ಯೋಜನಾ ಗಾತ್ರದೊಂದಿಗೆ ವಿಶ್ವ ಬ್ಯಾಂಕ್ 300 ದಶಲಕ್ಷ ಅಮೇರಿಕನ್ ಡಾಲರ್ ಗಳಷ್ಟು ಸಾಲದ ನೆರವನ್ನು ಮಂಜೂರು ಮಾಡಿತು. ವಿಶ್ವ ಬ್ಯಾಂಕ್ ಮತ್ತು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯದೊಂದಿಗೆ (ಡಿಇಎ) ಫೆಬ್ರವರಿ 2011ರಲ್ಲಿ ಮಾಡಲಾದ ಸಾಲ ದರ ಸಂಧಾನಗಳ ಅನುಸರಣೆಯಂತೆ, ಯೋಜನಾ ವೆಚ್ಚವು ಒಂದು ಗಮನಾರ್ಹವಾದಂತಹ ರೀತಿಯಲ್ಲಿ ಪರಿಷ್ಕರಣೆಗೊಂಡಿತು.  ವಿಶ್ವ ಬ್ಯಾಂಕ್ ಹಾಗೂ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಮಂತ್ರಾಲಯದ (ಡಿಇಎ)  ಅನುಮೋದನೆಯೊಂದಿಗೆ ಸಾಲದ ನೆರವನ್ನು 300 ದಶಲಕ್ಷ ಅಮೇರಿಕನ್ ಡಾಲರ್ ಗಳಿಂದ 350 ದಶಲಕ್ಷ ಅಮೇರಿಕನ್ ಗಳಿಗೆ ಹೆಚ್ಚಳಗೊಳಿಸಲಾಯಿತು ಹಾಗೂ ಅಲ್ಲದೆಯೇ ಸಹ-ಹಣಕಾಸು  (ಖಾಸಗಿ ಹಣಕಾಸು ಸಂಸ್ಥೆಗಳು) ಪರಿಕಲ್ಪನೆಯನ್ನು ಕಾರ್ಯಗತಗೊಳಿಸುವಲ್ಲಿ ಐಟಂ ದರ ಗುತ್ತಿಗೆಗಳು ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ರಿಯಾಯಿತಿಗಳ ಅಡಿಯಲ್ಲಿ  ಹೆದ್ದಾರಿಗಳ ಸುಮಾರು 361 ಕಿಮೀಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ(ಕೆ.ಆರ್.ಡಿ.ಸಿ.ಎಲ್) ನೆರವು ನೀಡುವ ಗುರಿಯನ್ನು ಹೊಂದಿದ್ದಂತಹ  ವಿಶ್ವ ಬ್ಯಾಂಕು “ಹೆದ್ದಾರಿ ಹಣಕಾಸು ನೆರವಿನ ಆಧುನೀಕರಣ” ಅಡಿಯಲ್ಲಿ ಆ ಭಾಗದ ಗಾತ್ರವನ್ನು  ರೂ.50 ಕೋಟಿಗಳಿಂದ (10 ದಶಲಕ್ಷ ಅಮೇರಿಕನ್ ಡಾಲರ್ ಗಳು) 1682 ಕೋಟಿ ರೂಪಾಯಿಗಳಿಗೆ (374 ದಶಲಕ್ಷ ಅಮೇರಿಕನ್ ಡಾಲರ್ ಗಳು) ಹೆಚ್ಚಳಗೊಳಿಸಲಾಯಿತು. ಯೋಜನಾ ವೆಚ್ಚವನ್ನು ಪ್ರಾರಂಭಿಕ ರೂ.2545 ಕೋಟಿಯಿಂದ (565 ದಶಲಕ್ಷ ಅಮೇರಿಕನ್ ಡಾಲರುಗಳು) ರೂ.4522 ಕೋಟಿಗೆ (1005 ದಶಲಕ್ಷ ಅಮೇರಿಕನ್ ಡಾಲರುಗಳು) ಪರಿಷ್ಕರಿಸಲಾಯಿತು.

ವಿಶ್ವ ಬ್ಯಾಂಕ್ ನೊಂದಿಗಿನ ಸಾಲದ ಒಡಂಬಡಿಕೆಯ ವಿವರಗಳು :

 

  1. ಸಾಲ ಸಂಖ್ಯೆ : 8022 – ಐಎನ್
  2. ಸಾಲದ ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕ : 30-05-2011
  3. ಸಾಲವು ಜಾರಿಗೆ ಬಂದ ದಿನಾಂಕ : 19-07-2011
  4. ಯೋಜನಾ ವೆಚ್ಚ : 1005 ದಶಲಕ್ಷ ಅಮೇರಿಕನ್ ಡಾಲರುಗಳು
  5. ವಿಶ್ವ ಬ್ಯಾಂಕಿನ ಪಾಲು : 350 ದಶಲಕ್ಷ ಅಮೇರಿಕನ್ ಡಾಲರುಗಳು (ಬಳಸಿಕೊಂಡಿದ್ದು : 295.21 ದಶಲಕ್ಷ ಅಮೇರಿಕನ್ ಡಾಲರುಗಳು)
  6. ಕರ್ನಾಟಕ ಸರ್ಕಾರದ ಪಾಲು : 155 ದಶಲಕ್ಷ ಅಮೇರಿಕನ್ ಡಾಲರುಗಳು (ರೂ.697 ಕೋಟಿ)
  7. ಖಾಸಗಿ ವಲಯ/ಅಭಿವೃದ್ಧಿಕಾರರು/ಕರಅನಿನಿದ ಪಾಲು : 500 ದಶಲಕ್ಷ ಅಮೇರಿಕನ್ ಡಾಲರುಗಳು (ರೂ.2250 ಕೋಟಿ)
  8. ಸಾಲ ಮುಕ್ತಾಯಗೊಳ್ಳುವ ದಿನಾಂಕ : 31.12.2016 (ಕಾಲಾವಧಿಯನ್ನು 28 ಡಿಸೆಂಬರ್ 2018ರವರೆಗೆ ವಿಸ್ತರಿಸಲಾಯಿತು)
  9. ಸಾಲವನ್ನು ಕಂತಿನಲ್ಲಿ ತೀರಿಸುವ ಅವಧಿ: 15-06-2016ರಿಂದ 15-03-2029.

 

ವಿಶ್ವ ಬ್ಯಾಂಕ್ ಹಣಕಾಸು ನೆರವಿನ ಕೆಶಿಪ್- II – ಹಂತ-1 ,ಹಾಗೂ 834 ಕಿಮೀಗಳ ರಸ್ತೆಗಳ ಪಟ್ಟಿಗೆ ಸರ್ಕಾರಿ ಆದೇಶ ಸಂಖ್ಯೆ ಲೋ.ಇ 13 ಇಎಪಿ 2010 ದಿನಾಂಕ 28.06.2010  ಹಾಗೂ ಲೋ.ಇ 121 ಇಎಪಿ 2011 ದಿನಾಂಕ 04-02-2012ರ ಮೂಲಕ ಸರ್ಕಾರದ ಅನುಮೋದನೆ ಪಡೆಯಲಾಯಿತು.

ಒಟ್ಟಾರೆ 1195 ಕಿಮೀಗಳ ಉದ್ದದ ರಸ್ತೆಯನ್ನು (ಕೆಶಿಪ್- 834 ಕಿಮೀಗಳು / ಕೆ.ಆರ್.ಡಿ.ಸಿ.ಎಲ್- 361 ಕಿಮೀಗಳು) ಕೆಶಿಪ್-- IIರ ಅಡಿಯಲ್ಲಿ ರೂ.4522 ಕೋಟಿ ಮೊತ್ತದಷ್ಟು ಒಟ್ಟಾರೆ ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಸಲುವಾಗಿ ಕೈಗೆತ್ತಿಕೊಳ್ಳಲಾಯಿತು. ಯೋಜನೆಯನ್ನು ಈ ಕೆಳಗಿನ ಗುತ್ತಿಗೆಗಳಲ್ಲಿ ಕಾರ್ಯಗತಗೊಳಿಸಲಾಯಿತು;

 

ಇಪಿಸಿ ಗುತ್ತಿಗೆಗಳು (269 ಕಿಮೀಗಳು):

 

ಇಪಿಸಿ ಗುತ್ತಿಗೆಗಳು ಒಂದು ವರ್ಷದ ಅವಧಿಯ ಲೋಪದೋಷ-ನ್ಯೂನತೆಗಳು ಯಾವುದಾದರೂ ಇದ್ದಲ್ಲಿ ಅವುಗಳನ್ನು ಸರಿಪಡಿಸುವ ಅವಧಿಯೊಂದಿಗೆ ಐಟಂ ದರ ಗುತ್ತಿಗೆಗಳಾಗಿದ್ದು ವಿಶ್ವ ಬ್ಯಾಂಕು ಗುತ್ತಿಗೆ ಮೌಲ್ಯದ 80% ರಷ್ಟು ಹಣಕಾಸಿನ ನೆರವು ನೀಡುತ್ತದೆ. ಐದು ಇಪಿಸಿ ಪ್ಯಾಕೇಜುಗಳಿಗೆ ಗುತ್ತಿಗೆಗಳನ್ನು ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್ ಕಾರ್ಯವಿಧಾನಗಳನ್ನು ಅನುಸರಿಸುವ ಮೂಲಕ ಪಡೆದುಕೊಳ್ಳಲಾಯಿತು ಹಾಗೂ ಜುಲೈ/ಆಗಸ್ಟ್ 2011ರಲ್ಲಿ ಪ್ರಾರಂಭಿಸಲಾಯಿತು. ಹಾವೇರಿಯಿಂದ ಹಾನಗಲ್-ತಡಸ್ ರಸ್ತೆಯ (75 ಕಿಮೀಗಳು) ಡಬ್ಲ್ಯುಇಪಿ2ರ ಗುತ್ತಿಗೆಯನ್ನು ಮೆ. ರೋಮನ್ ಟರ್ಮಟ್, ಮುಂಬೈ, ಇವರಿಗೆ ನೀಡಲಾಗಿದ್ದಿತು ಹಾಗೂ ಅವರು ಸಮರ್ಪಕವಾಗಿ ಕಾಮಗಾರಿಯ ನಿರ್ವಹಣೆಯನ್ನು ಮಾಡಲಿಲ್ಲವಾದ್ದರಿಂದ ನವಂಬರ್ 2012ರಲ್ಲಿ ಅವರ ಗುತ್ತಿಗೆಯನ್ನು ಮುಕ್ತಾಯಗೊಳಿಸಲಾಯಿತು ಹಾಗೂ ಈ ಗುತ್ತಿಗೆಯನ್ನು ಎರಡು ರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್ ಗುತ್ತಿಗೆಗಳನ್ನಾಗಿ ಅಂದರೆ ಡಬ್ಲ್ಯುಇಪಿ2ಎ ಮತ್ತು ಡಬ್ಲ್ಯುಇಪಿ2ಬಿಯನ್ನಾಗಿ ಮಾಡಿ ಪುನರ್-ಟೆಂಡರಿಗೆ ಕರೆಯಲಾಯಿತು. ಡಬ್ಲ್ಯುಇಪಿ2ಎ ಮತ್ತು ಡಬ್ಲ್ಯುಇಪಿ2ಬಿ ಗುತ್ತಿಗೆ ಒಡಂಬಡಿಕೆಗಳಿಗೆ ಅನುಕ್ರಮವಾಗಿ ಫೆಬ್ರವರಿ 2013 ಹಾಗೂ ಜೂನ್ 2013ರಲ್ಲಿ ಸಹಿ ಮಾಡಲಾಯಿತು.

 ಅಭಿವೃದ್ಧಿ ಕಾಮಗಾರಿಗಳನ್ನು  18 ರಿಂದ 36 ತಿಂಗಳ ಅವಧಿಯನ್ನು ಹೊಂದಿರುವ ಆರು ಒಪ್ಪಂದಗಳಲ್ಲಿ 596 ಕೋಟಿ ರೂ.ಗಳ ಗುತ್ತಿಗೆ ಮೊತ್ತದಲ್ಲಿ ಕೈಗೊಳ್ಳಲಾಗಿದೆ.

ತರುವಾಯ, 2017 ರ ಅಕ್ಟೋಬರ್‌ನಲ್ಲಿ ಧಾರವಾಡದಿಂದ ಸೌಂದತ್ತಿ ರಸ್ತೆಯ (ಡಬ್ಲ್ಯುಇಪಿ 3 ಕಾಂಟ್ರಾಕ್ಟ್ ) ಒಂದು ಭಾಗವಾದ ಧಾರವಾಡ ಪಟ್ಟಣ ವ್ಯಾಪ್ತಿಯಲ್ಲಿನ 2.50 ಕಿ.ಮೀ ಉದ್ದದ  ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆಯಿಂದ ಟೆಂಡರ್ ಶ್ಯೂರ್ ಮಾದರಿಗೆ ಪ್ರತ್ಯೇಕ ಪ್ಯಾಕೇಜ್ ಆಗಿ (ಡಬ್ಲ್ಯುಇಪಿ -3 ಎ) ಪರಿವರ್ತಿಸಲಾಯಿತು.

ಗುತ್ತಿಗೆಯ ವಿವರಗಳು :

 ಗುತ್ತಿಗೆ ಸಂಖ್ಯೆ

ಗುತ್ತಿಗೆಯ ಹೆಸರು

ದೂರ (ಕಿಮೀ)

ಗುತ್ತಿಗೆದಾರರು

ಗುತ್ತಿಗೆ ಮೌಲ್ಯ ಕೋಟಿ ರೂಪಾಯಿಗಳಲ್ಲಿ

ಪ್ರಸಕ್ತ ಸ್ಥಿತಿಗತಿ

ಡಬ್ಲ್ಯುಇಪಿ -1

ಹೊಸಕೋಟೆಯಿಂದ ಚಿಂತಾಮಣಿವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

52.40

ಮೆ. ಲ್ಯಾಂಕೊ ಇನ್ ಫ್ರಾಟೆಕ್ ಲಿ., ಗುರ್ಗಾಂವ್

98.22

ಪೂರ್ಣಗೊಂಡಿರುವುದು

30-05-2015 

ಡಬ್ಲ್ಯುಇಪಿ 2ಎ

ಹಾವೇರಿಯಿಂದ ಹಾನಗಲ್ ವರೆಗೆ (ರಾಹೆ-4) ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

31.78

                                  ಮೆ. ಡಿ ಆರ್ ಎನ್ ಇನ್ ಫ್ರಾಸ್ಟ್ರಕ್ಛರ್, ಹುಬ್ಬಳ್ಳಿ

92.53

ಪೂರ್ಣಗೊಂಡಿರುವುದು

27-06-2016

ಡಬ್ಲ್ಯುಇಪಿ 2ಬಿ

ಹಾನಗಲ್ ನಿಂದ ತಡಸ್ ವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

43.50

ಮೆ. ಡಿ ಆರ್ ಎನ್ ಇನ್ ಫ್ರಾಸ್ಟ್ರ ಸ್ಟ್ರಕ್ಚರ್, ಹುಬ್ಬಳ್ಳಿ

97.87

ಪೂರ್ಣಗೊಂಡಿರುವುದು

31-01-2017

ಡಬ್ಲ್ಯುಇಪಿ -3

ಧಾರವಾಡದಿಂದ ಸವದತ್ತಿವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

36.00

 ಮೆ. ಆರ್ ವಿ ಸಿ ಪಿ ಎಲ್ – ಆರ್ ಐಡಿಎಲ್ (ಜೆವಿ) ಬೆಂಗಳೂರು

84.44

ಪೂರ್ಣಗೊಂಡಿರುವುದು

31-01-2016

ಡಬ್ಲ್ಯುಇಪಿ -4

ತಿಂಥಿನಿಯಿಂದ ಕಲ್ಮಲವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

73.80

ಮೆ. ಪಟೇಲ್ ಇಂಜಿನಿಯರಿಂಗ್ ಲಿ. ಹೈದರಾಬಾದ್

160.68

 

ಪೂರ್ಣಗೊಂಡಿರುವುದು

24-06-2015

ಡಬ್ಲ್ಯುಇಪಿ -5

ಚೌಡಾಪುರದಿಂದ ಕಲಬುರಗಿವರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ

28.63

  ಮೆ. ಎಸ್ ಆರ್ ಕೆ – ಕೆ ಸಿ ಎಲ್  (ಜೆವಿ) , ಹೈದರಾಬಾದ್

61.55

 

ಪೂರ್ಣಗೊಂಡಿರುವುದು

25-04-2014

ಡಬ್ಲ್ಯುಇಪಿ -3ಎ

ಧಾರವಾಡ ನಗರದಲ್ಲಿ ಧಾರವಾಡದಿಂದ ಸವದತ್ತಿ 2.50 ಕಿಮೀ ಉದ್ದದ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಟೆಂಡರ್ ಸ್ಯೂರ್ ಮಾದರಿ.

2.50

ಮೆ.  ಟ್ರಿನಿಟಿ ಗ್ರೂಪ್, ಹುಬ್ಬಳ್ಳಿ

18.40

ಪೂರ್ಣಗೊಂಡಿರುವುದು

 

 

268.57

 

609.26

 

ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ಮಾರ್ಚ್ 2024 ರಂತೆ ಈ ಒಪ್ಪಂದಗಳಿಗೆ ಸುಮಾರು 672.35 ಕೋಟಿ ರೂ.ವೆಚ್ಚಮಾಡಲಾಗಿದೆ.

 

 

(ಆನುಯಿಟಿ) ಗುತ್ತಿಗೆಗಳು  (301 ಕಿಮೀಗಳು)

ವರ್ಷಾಸನ (ಆನುಯಿಟಿ) ಗುತ್ತಿಗೆಗಳು ಗರಿಷ್ಠ 2 ರಿಂದ 2 ½ ವರ್ಷಗಳ  ಅವಧಿಯ ನಿರ್ಮಾಣ ಹಾಗೂ 7 ½ ಯಿಂದ  8  ವರ್ಷಗಳ ನಿರ್ವಹಣೆಯೊಂದಿಗೆ 10 ವರ್ಷಗಳ ಅವಧಿಯದಾಗಿರುತ್ತವೆ.

ವರ್ಷಾಶನ ಒಪ್ಪಂದಗಳ ಅಡಿಯಲ್ಲಿ, ನಿರ್ಮಾಣ ಪೂರ್ಣಗೊಂಡ ನಂತರ ನಿರ್ಮಾಣ ವೆಚ್ಚದ 50% ಮುಂಗಡ ಪಾವತಿಗೆ ವಿಶ್ವಬ್ಯಾಂಕ್ ಸಹಾಯವನ್ನು ಬಳಸಿಕೊಳ್ಳಲಾಗುತ್ತದೆ. ಮತ್ತು ಬಾಕಿ ಉಳಿದ ವೆಚ್ಚವನ್ನು ವರ್ಷಾಶನ ಆಧಾರದ ಮೇಲೆ

7 ½ ಯಿಂದ- 8  ವರ್ಷಗಳ ನಿರ್ವಹಣಾ ಅವಧಿಯಲ್ಲಿ ಕರ್ನಾಟಕ ಸರ್ಕಾರವು ಒದಗಿಸಬೇಕಾಗಿರುತ್ತದೆ.

 

ವರ್ಷಾಸನ (ಆನುಯಿಟಿ) ಗುತ್ತಿಗೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಸ್ತೆಗಳ ವಿವರ :

 

ಪ್ಯಾಕೇಜು

ರಸ್ತೆಯ ಹೆಸರು

ಉದ್ದ ಕಿ.ಮೀಗಳಲ್ಲಿ

ರಿಯಾಯಿತಿ ದಾರರು

ನಿರ್ಮಾಣ ವೆಚ್ಚ (ಕೋಟಿ ರೂಪಾಯಿ ಗಳಲ್ಲಿ)

 ಗುತ್ತಿಗೆ ವೆಚ್ಚ ಕೋಟಿ ರೂಪಾಯಿ ಗಳಲ್ಲಿ)

 ಪ್ರಸಕ್ತ ಸ್ಥಿತಿಗತಿ

ಡಬ್ಲ್ಯುಎಪಿ -1

ಮಳವಳ್ಳಿ-ಮದ್ದೂರು-ಹುಲಿಯೂರುದುರ್ಗ-ಕುಣಿಗಲ್ಲು-ತುಮಕೂರು-ಕೊರಟಗೆರೆ-ಮಧುಗಿರಿ-ಪಾವಗಡ

193.36

ಮೆ. ಮೈಸೂರು ಬಳ್ಳಾರಿ ಪ್ರೈ.ಲಿ. (ಮೆ. ಸದ್ಭವ್- ಜಿಕೆಸಿ (ಜೆವಿ)

576

1306*

20.09.2018ರಂದು ಪೂರ್ಣಗೊಂಡಿರುವುದು ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿ ಯಲ್ಲಿರುವುದು

ಡಬ್ಲ್ಯುಎಪಿ -2

 ಮುದೋಳ – ಮಹಾಲಿಂಗಪುರ – ಕಬ್ಬೂರು – ಚಿಕ್ಕೋಡಿ – (ರಾಹೆ-ಅಡ್ಡ ರಸ್ತೆ) ನಿಪ್ಪಾಣಿ

107.94

ಮೆ. ಅಶೋಕ್ ಬಿಲ್ಡ್ ಕಾನ್ -ಜಿವಿಆರ್ (ಜೆವಿ)

331

768**

12.12.2017ರಂದು ಪೂರ್ಣಗೊಂಡಿರುವುದು ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿ ಯಲ್ಲಿರುವುದು

 

 

301.30

 

907

2074

 

*  ನಿರ್ಮಾಣದ ವೇಳೆಯಲ್ಲಿ ಒಟ್ಟಾರೆಯಾಗಿ ರೂ.239 ಕೋಟಿ + ರೂ.71.15 ಕೋಟಿ ಮೊತ್ತದ 15 ವಾರ್ಷಿಕ ಕಂತುಗಳು

**   ನಿರ್ಮಾಣದ ವೇಳೆಯಲ್ಲಿ ಒಟ್ಟಾರೆಯಾಗಿ ರೂ.136 ಕೋಟಿ + ರೂ.39.49 ಕೋಟಿ ಮೊತ್ತದ 16 ವಾರ್ಷಿಕ ಕಂತುಗಳು

ಡಬ್ಲ್ಯುಎಪಿ -1 ರ ಒಡಂಬಡಿಕೆಗೆ 24-03-2014ರಂದು ಹಾಗೂ ಡಬ್ಲ್ಯುಎಪಿ -2 ರ ಒಡಂಬಡಿಕೆಗೆ 14-03-2014ರಂದು ಸಹಿ ಮಾಡಲಾಯಿತು.

ಹಣಕಾಸಿನ ಮುಚ್ಚುವಿಕೆಯನ್ನು ಸಾಧಿಸಿದ ನಂತರ ಮತ್ತು ಷರತ್ತುಗಳ ಪೂರ್ವನಿದರ್ಶನವನ್ನು ಪೂರೈಸಿದ ನಂತರ 12-12-2014 ರಂದು ಕಾಮಗಾರಿಗಳನ್ನು ಪ್ರಾರಂಭಿಸಲಾಯಿತು.

 

ಪ್ರಾರಂಭಿಕ ಹಣಕಾಸು ಲಭ್ಯತೆಗೆ ಮುಂಚಿತವಾಗಿ ನಿರ್ದಿಷ್ಟ ದಿನಾಂಕದ ಒಳಗೆ ಹಣಕಾಸು ಸಂಬಂಧಿತ ಎಲ್ಲಾ ಷರತ್ತುಗಳನ್ನು ಮತ್ತು ಕಾಮಗಾರಿಗಳ ಪೂರ್ವಭಾವಿ ಷರತ್ತುಗಳನ್ನು ಈಡೇರಿಸಿದ ನಂತರ ಕಾಮಗಾರಿಗಳನ್ನು 12.12.2014ರಂದು ಪ್ರಾರಂಭಿಸಲಾಯಿತು.

 

ಡಬ್ಲ್ಯುಇಪಿ -1ರ ಯೋಜನಾ ಕಾಮಗಾರಿಯನ್ನು 20-09.2018ರಂದು ಪೂರ್ಣಗೊಳಿಸಲಾಯಿತು ಹಾಗೂ ಡಬ್ಲ್ಯುಇಪಿ -2ರ ಕಾಮಗಾರಿಯನ್ನು 12-12-2017ರಂದು ಪೂರ್ಣಗೊಳಿಸಲಾಯಿತು. ರಸ್ತೆ ಕಾಮಗಾರಿಗಳು ಪ್ರಸ್ತುತ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿಯಲ್ಲಿರುತ್ತವೆ. ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿಯು 2024-25ರವರೆಗೆ ಇರುತ್ತದೆ.

ದರ ಗುತ್ತಿಗೆಗಳಿಗೆ ಪರಿವರ್ತಿಸಲಾದ ವರ್ಷಾಸನ (ಆನುಯಿಟಿ) ಗುತ್ತಿಗೆಗಳು  (264 ಕಿಮೀಗಳು) :

 

264 ಕಿಮೀಗಳಷ್ಟು ಒಟ್ಟಾರೆ ಉದ್ದದೊಂದಿಗೆ ಡಬ್ಲ್ಯುಇಪಿ -3 ಮತ್ತು ಡಬ್ಲ್ಯುಇಪಿ -4ರ ಎರಡು ಗುತ್ತಿಗೆಗಳನ್ನು ಪ್ರಾರಂಭಿಕವಾಗಿ ವರ್ಷಾಸನ ಅವಧಿಯ (ಆನುಯಿಟಿ) ಗುತ್ತಿಗೆ ಮಾದರಿಯ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಮಾಡಲಾಗಿದ್ದಿತು. ವರ್ಷಾಶನ ಬಿಡ್‌ಗಳು ಹಣಕ್ಕೆ ತಕ್ಕ ಮೌಲ್ಯವನ್ನು ನೀಡದ ಕಾರಣ, ಬಂದಿದ್ದಂತಹ ಟೆಂಡರು ಸವಾಲುಗಳನ್ನು ರದ್ದುಗೊಳಿಸಲಾಯಿತು. ಗುತ್ತಿಗೆಗಳನ್ನು ಮೂರು ಐಟಂ ದರ ಗುತ್ತಿಗೆಗಳ ಅಡಿಯಲ್ಲಿ ಪುನರ್-ಪಡೆದುಕೊಳ್ಳಲಾಯಿತು ಹಾಗೂ ಕಾರ್ಯಗತಗೊಳಿಸಲಾಯಿತು.

 

 

ಗುತ್ತಿಗೆ ಕಾಮಗಾರಿಗಳ ಸಂಕ್ಷಿಪ್ತ ವಿವರಗಳು :

ಪ್ಯಾಕೇಜು

ರಸ್ತೆಯ ಹೆಸರು

ಉದ್ದ  ಕಿಮೀಗಳು

 ಗುತ್ತಿಗೆದಾರರು

ಗುತ್ತಿಗೆ ಮೌಲ್ಯ (ಕೋಟಿ ರೂಪಾಯಿ ಗಳು)

ಗುತ್ತಿಗೆ ಅವಧಿ ತಿಂಗಳು ಗಳಲ್ಲಿ

ಗುತ್ತಿಗೆ ಒಡಂಬಡಿಕೆ ದಿನಾಂಕ

ಪ್ರಾರಂಭಗೊಂಡ/ ಪೂರ್ಣಗೊಂಡ ದಿನಾಂಕಗಳು

ಡಬ್ಲ್ಯ ಎ ಇ ಪಿ  3ಎ

 

ಶಿವಮೊಗ್ಗ – ಶಿಕಾರಿಪುರ – ಆನಂದಪುರಂ

82.00

ಮೆ. ಪಟೇಲ್ ಇಂಜಿನಿಯರಿಂಗ್ ಲಿ.

264.73

32

28-04-2015

12/08/2015 30/11/2018       

ಡಬ್ಲ್ಯುಎ ಇಪಿ  3ಬಿ

ಶಿಕಾರಿಪುರ – ಅನವಟ್ಟಿ – ಹಾನಗಲ್

71.63

ಮೆ. ಆರ್ ಎನ್ ಎಸ್ ಇನ್ ಫ್ರಾಸ್ಟ್ರಕ್ಚರ್ ಲಿ.

224.70

29

06-07-2015

01/10/2015 12/05/2019

ಡಬ್ಲ್ಯುಎ ಇ ಪಿ 4

ಮನಗೂಳಿ – ದೇವಪುರ

109.95

 ಮೆ. ಸದ್ಭವ್ ಇಂಜಿನಿಯರಿಂಗ್ ಲಿಮಿಟೆಡ್

317.05

33

30-04-2015

27/07/2015 20/07/2018

 

 

263.58

 

806.48

 

 

 

 

 

ಮಾರ್ಚ್‌ 2024 ಅಂತ್ಯದವರೆಗೆ ರೂ 871.62 ಕೋಟಿ ವೆಚ್ಚದಲ್ಲಿ 256 ಕಿ.ಮೀ ರಸ್ತೆ ಉದ್ದವನ್ನು ಪೂರ್ಣಗೊಳಿಸಲಾಗಿದೆ. ಭೂ ಸ್ವಾಧೀನ ಸಮಸ್ಯೆಯಿಂದಾಗಿ 7.453 ಕಿಮೀಗಳಷ್ಟು ಭಾಗವನ್ನು ಡಬ್ಲ್ಯುಎ ಇಪಿ-4 ರ ಪ್ಯಾಕೇಜಿನ ವ್ಯಾಪ್ತಿಯಿಂದ ಹೊರೆತುಪಡಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು.

 

 

 

 

 

 

 

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆ.ಆರ್.ಡಿ.ಸಿ.ಯಲ್) (ಸಹ-ಹಣಕಾಸು ಒದಗಿಸುವ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಗುತ್ತಿಗೆಗಳು) (361 ಕಿಮೀಗಳು)

 

ಯೋಜನೆಯ ಹೆದ್ದಾರಿ ಆಧುನೀಕರಣದ ಘಟಕದ ಅಡಿಯಲ್ಲಿ ಕೆಆರ್‌ಡಿಸಿಎಲ್ ಮೂಲಕ ಸಹ-ಹಣಕಾಸು ಅಡಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಒಪ್ಪಂದಗಳ ಮೂಲಕ 3411 ಕಿ.ಮೀ.ಗಳಿಂದ 361 ಕಿ.ಮೀ.ನಷ್ಟು ರಸ್ತೆ ಉದ್ದವನ್ನು ಸುಧಾರಣೆಗೆ ತೆಗೆದುಕೊಳ್ಳಲಾಗಿದೆ.

 

3411 ಕಿಮೀಗಳ ಪೈಕಿ 361 ಕಿಮೀಗಳಷ್ಟು ಉದ್ದದ ರಸ್ತೆಯನ್ನು ಯೋಜನೆಯ ಹೆದ್ದಾರಿ ಆಧುನೀಕರಣ ಭಾಗದ ಅಡಿಯಲ್ಲಿ ಕೆ.ಆರ್.ಡಿ.ಸಿ.ಯಲ್ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಹ-ಹಣಕಾಸಿನ ಅಡಿಯಲ್ಲಿ ಅಭಿವೃದ್ಧಿಪಡಿಸುವ ಸಲುವಾಗಿ ಕೈಗೆತ್ತಿಕೊಳ್ಳಲಾಯಿತು. ನಿರ್ಮಾಣ ವೆಚ್ಚವನ್ನು ವಿಶ್ವ ಬ್ಯಾಂಕ್, ಕೆ.ಆರ್.ಡಿ.ಸಿ.ಯಲ್ ಮತ್ತು ಅಭಿವೃದ್ಧಿಕಾರರ ನಡುವೆ 20 : 20 : 60 ಅನುಪಾತದಲ್ಲಿ ಹಂಚಿಕೊಳ್ಳಲಾಗುವುದು.

 

ಗುತ್ತಿಗೆ ಪ್ಯಾಕೇಜು

 

ಪ್ಯಾಕೇಜಿನ ಹೆಸರು

ಉದ್ದ ಕಿಮೀ ಗಳಲ್ಲಿ

ನಿರ್ಮಾಣದ ಅಂದಾಜು ವೆಚ್ಚ  ಕೋಟಿ ರೂಪಾಯಿಗಳು

ಡಬ್ಲ್ಯು ಸಿ ಪಿ-1

ಬಾಗೇವಾಡಿ (ರಾಹೆ-4) – ಬೈಲಹೊಂಗಲ-ಸವದತ್ತಿ

63.29

189

ಡಬ್ಲ್ಯು ಸಿ ಪಿ-2

ಬಿದರೆ-ರಾಹೆ-9 (ಇಖೆಲ್ಲಿ)-ಚಿಂಚೋಳಿ

60.04

181

ಡಬ್ಲ್ಯು ಸಿ ಪಿ-3

ಹಾಸನ-ರಾಮನಾಥಪುರ – ಪಿರಿಯಾಪಟ್ಟಣ

73.69

222

ಡಬ್ಲ್ಯು ಸಿ ಪಿ-5

ಹಿರೇಕೆರೂರು – ರಾಣಿಬೆನ್ನೂರು

55.69

176

ಡಬ್ಲ್ಯು ಸಿ ಪಿ-6

ಮುಂಡರಗಿ – ಹಡಗಲಿ - ಹರಪನಹಳ್ಳಿ

51.21

164

ಡಬ್ಲ್ಯು ಸಿ ಪಿ-7

ಹುನಗುಂದ – ಮುದ್ದೇಬಿಹಾಳ - ತಾಳೀಕೋಟೆ

56.98

164

 

360.90

1096

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಹೆದ್ದಾರಿ ಆಧುನೀಕರಣ ಭಾಗವನ್ನು ಕಾರ್ಯಗತಗೊಳಿಸುವ ಸಲುವಾಗಿ ನಿರ್ದಿಷ್ಟಗೊಂಡಿರುವ ಸಂಸ್ಥೆಯಾಗಿರುತ್ತದೆ. ಹಣಕಾಸು ನೆರವು ನೀಡುವ ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ಆಯ್ದ ರಸ್ತೆಗಳ ಮೂಲ ವಿವರವಾದ ಯೋಜನಾ ವರದಿಯನ್ನು ಪರಿಷ್ಕರಿಸಲಾಯಿತು. ಮೌಲ್ಯಕ್ಕಾಗಿ ಹಣ (ವಿಎಫ್‌ಎಂ) ವಿಶ್ಲೇಷಣೆಯ ಆಧಾರದ ಮೇಲೆ ರಸ್ತೆಗಳನ್ನು ಹೈಬ್ರಿಡ್ ವರ್ಷಾಶನ ಮಾದರಿಯಲ್ಲಿ (ಹೈಬ್ರೀಡ್ ಆನುಯಿಟಿ ಮಾಡೆಲ್) ಅಭಿವೃದ್ಧಿ ಪಡಿಸಲು ಕೈಗೆತ್ತಿಕೊಳ್ಳಲಾಯಿತು. ರಸ್ತೆ ಕಾಮಗಾರಿಗಳು ಪ್ರಸ್ತುತ ಕಾರ್ಯಾಚರಣೆ ಮತ್ತು ನಿರ್ವಹಣೆಯ ಅವಧಿಯಲ್ಲಿರುತ್ತವೆ

 

 

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವು ಯೋಜನೆ.

ಒಟ್ಟು 2150 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ 616 ಕಿ.ಮೀ ಉದ್ದದ ರಸ್ತೆ ಮತ್ತು 4 ರೈಲ್ವೆ ಮೇಲ್ಸೆತುವೆಗಳನ್ನು ಅಭಿವೃದ್ಧಿ ಪಡಿಸಲು  315 ಮಿಲಿಯನ್ ಯುಎಸ್ ಡಾಲರ್‌ ಗಳಷ್ಟು ಮೊತ್ತದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸಾಲದ ನೆರವನ್ನು ಪಡೆಯಲಾಯಿತು.

 

ಸಂಕ್ಷಿಪ್ತ ವಿವರಗಳು :

 

  1.  ಸಾಲ ಸಂಖ್ಯೆ 2705-ಐ ಎನ್ ಡಿ
  2. ಸಾಲ ಪತ್ರಕ್ಕೆ ಸಹಿ ಹಾಕಿದ ದಿನಾಂಕ : 20.07.2011
  3. ಸಾಲವು ಜಾರಿಗೆ ಬಂದ ದಿನಾಂಕ : 12.09.2011
  4. ಯೋಜನಾ ವೆಚ್ಚ : 462.75 ದಶಲಕ್ಷ  ಅಮೇರಿಕನ್ ಡಾಲರ್ ಗಳು (ರೂ.2150 ಕೋಟಿ)
  5. ಎಡಿಬಿ ಪಾಲು : 315 ದಶಲಕ್ಷ  ಅಮೇರಿಕನ್ ಡಾಲರ್ ಗಳು (ಪರಿಷ್ಕರಿಸಲಾಗಿರುವುದು : 265 ದಶಲಕ್ಷ  ಅಮೇರಿಕನ್ ಡಾಲರ್ ಗಳು, ಬಳಸಿಕೊಂಡಿರುವುದು : 263.2 ದಶಲಕ್ಷ  ಅಮೇರಿಕನ್ ಡಾಲರ್ ಗಳು
  6. ಕರ್ನಾಟಕ ಸರ್ಕಾರದ ಪಾಲು : 147.75 ದಶಲಕ್ಷ ಅಮೇರಿಕನ್ ಡಾಲರುಗಳು (ರೂ.687 ಕೋಟಿ)
  7. ಸಾಲವು ಮುಕ್ತಾಯಗೊಳ್ಳುವ ದಿನಾಂಕ : 30.06.2015 (ಪರಿಷ್ಕರಿಸಲಾಗಿರುವ ದಿನಾಂಕ : 31-12-2016, 2ನೇ ಪರಿಷ್ಕರಣಾ ದಿನಾಂಕ 30-06-2018, 3ನೇ ಪರಿಷ್ಕರಣಾ ದಿನಾಂಕ : 31.10.2018)

 

 ಅಭಿವೃದ್ಧಿ ಕಾಮಗಾರಿಗಳನ್ನು ಒಂಭತ್ತು ಇಪಿಸಿ ಪ್ಯಾಕೇಜುಗಳಲ್ಲಿ ರೂ.1151 ಕೋಟಿ ಮೊತ್ತದಷ್ತು ಒಟ್ಟಾರೆ ಗುತ್ತಿಗೆ ಮೌಲ್ಯದಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ಕಾಮಗಾರಿಗಳ ಮೂಲ ಗುತ್ತಿಗೆ ಅವಧಿ 15 ರಿಂದ 36 ತಿಂಗಳುಗಳು. ಕಾಮಗಾರಿಗಳನ್ನು ಮಾರ್ಚ್ 2012ರಲ್ಲಿ ಪ್ರಾರಂಭಿಸಲಾಯಿತು. ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ವೇಳೆಯಲ್ಲಿ ಮೂರು ಗುತ್ತಿಗೆಗಳನ್ನು (ಅವೆಂದರೆ ಎಇಪಿ3, ಎಇಪಿ6 ಮತ್ತು ಎಇಪಿ9) ಕೊನೆಗೊಳಿಸಲಾಯಿತು.ಪ್ಯಾಕೇಜುವಾರು ವಿವರಗಳು ಈ ಕೆಳಗಿನಂತಿವೆ :

 

 

ಗುತ್ತಿಗೆ ಸಂಖ್ಯೆ

ಕಾಮಗಾರಿಯ ಹೆಸರು

ಅಂದಾಜು ದೂರ (ಕಿಮೀ)

ಗುತ್ತಿಗೆ ಅವಧಿ (ತಿಂಗಳು ಗಳು)

ಗುತ್ತಿಗೆ ಮೊತ್ತ  ಕೋಟಿ ರೂಪಾಯಿ ಗಳು

ಸ್ಥಿತಿಗತಿ

ಎಇಪಿ1

ಮಾಗಡಿ ರಾಹೆ-48 ರಿಂದ (ಕಿಮೀ 0+000)  ರಾಹೆ-3 ಕೊರಟಗೆರೆ ವರೆಗೆ (ಕಿಮೀ 68+200)

68.20

33

116.78

ಪೂರ್ಣಗೊಂಡಿರುವುದು

31-12-2016

ಎಇಪಿ 2

 ಪಾವಗಡದಿಂದ (ಕಿಮೀ 0+000) ರಾಹೆ-3ರ ಆಂದ್ರ ಪ್ರದೇಶ ಸೀಮೆವರೆಗೆ (ಕಿಮೀ 23+210) 

23.21

18

43.30

ಪೂರ್ಣಗೊಂಡಿರುವುದು

28-06-2014

ಎಇಪಿ 3

ಗುಬ್ಬಿಯಿಂದ (ಕಿಮೀ 0+000) ರಾಹೆ-84ರ ಮಂಡ್ಯದವರೆಗೆ (ಕಿಮೀ 108+620)

108.62

33

196.90

ಗುತ್ತಿಗೆಯನ್ನು 24.07.2014 ರಂದು ಕೊನೆಗೊಳಿಸಲಾಯಿತು

ಎಇಪಿ 4

ಜಗಳೂರಿನಿಂದ ಎನ್‌ಎಚ್‌-13 ರವರೆಗಿನ ರಸ್ತೆ (ಅಂದಾಜು ಉದ್ದ = 9.25 ಕಿ.ಮೀ)

ಕೆಶಿಪ್ ರಸ್ತೆಯ ಎಸ್‌ಎಚ್ -19 ರಿಂದ ಎಸ್‌ಎಚ್ -2ಮೊಳಕಾಲ್ಮೂರುವರೆಗೆ (ಸುಮಾರು 5 ಕಿ.ಮೀ.)

14.38

15

31.25

ಪೂರ್ಣಗೊಂಡಿರುವುದು

15-03-2015

ಎಇಪಿ 5

ಪಡುಬಿದ್ರಿಯಿಂದ (ಕಿಮೀ 0=000) ರಾಹೆ-1ರಲ್ಲಿನ ಕಾರ್ಕಳದವರೆಗೆ (ಕಿಮೀ 27+800)

27.80

18

61.48

ಪೂರ್ಣಗೊಂಡಿರುವುದು

22-05-2015

ಎಇಪಿ 6

ದಾವಣಗೆರೆಯಿಂದ (ಕಿಮೀ 0+000) ಚನ್ನಗಿರಿ ಮೂಲಕ ರಾಹೆ-76ರಲ್ಲಿನ ಬೀರೂರಿನವರೆಗೆ (ಕಿಮೀ 105+630)

105.63

33

202.57

ಗುತ್ತಿಗೆಯನ್ನು 17.07.2014 ರಂದು ಕೊನೆಗೊಳಿಸಲಾಯಿತು

ಎಇಪಿ 7

ಶೆಲ್ವಾಡಿಯಿಂದ (ಕಿಮೀ 0+000) ರಾಹೆ-45ರಲ್ಲಿನ ಮುಂಡರಗಿವರೆಗೆ (ಕಿಮೀ 63+440)

63.44

33

121.25

ಪೂರ್ಣಗೊಂಡಿರುವುದು

19-03-2016

ಎಇಪಿ 8

ಮುದ್ಗಲಿನಿಂದ (ಕಿಮೀ 0+000) ರಾಹೆ-29ರಲ್ಲಿನ ಗಂಗಾವತಿವರೆಗೆ (ಕಿಮೀ 74+200)

74.20

36

152.63

ಪೂರ್ಣಗೊಂಡಿರುವುದು

25-02-2015

ಎಇಪಿ  9

ಸವದತ್ತಿಯಿಂದ-ಹುಲಿಕಟ್ಟಿ-ರಾಮದುರ್ಗದ ಮೂಲಕ ರಾಹೆ-218ರಲ್ಲಿನ ಬದಾಮಿ-ಪಟ್ಟದಕಲ್ಲು-ಕಮಟಗಿ ರಸ್ತೆ

130.13

36

225.50

ಗುತ್ತಿಗೆಯನ್ನು 30.10.2014 ರಂದು ಕೊನೆಗೊಳಿಸಲಾಯಿತು

 

 

615.61

 

1151.66

 

 

ಕೊನೆಗೊಳಿಸಲಾದ ಎಇಪಿ 3, ಎಇಪಿ 6 ಮತ್ತು ಎಇಪಿ 9 ರ ಮೂರು ಒಪ್ಪಂದದ ಕಾಮಗಾರಿಗಳನ್ನು ಎಇಪಿ 3 ಎ, ಎಇಪಿ 3 ಬಿ, ಎಇಪಿ 6 ಎ, ಎಇಪಿ 6 ಬಿ, ಎಇಪಿ 9 ಎ, ಎಇಪಿ 9 ಬಿ ಮತ್ತು ಎಇಪಿ 9 ಸಿ ಯ ಏಳು ಎನ್‌ಸಿಬಿ ಪ್ಯಾಕೇಜ್‌ಗಳಾಗಿ ವಿಭಜಿಸಿ 21 ತಿಂಗಳ ಕಡಿಮೆ ಅವಧಿಯೊಂದಿಗೆ ಮರು-ಸಂಗ್ರಹಿಸಲಾಯಿತು.

 

 

ರಸ್ತೆ ಕಾಮಗಾರಿಗಳ ವಿವರ:

 

ಹೊಸ ಪ್ಯಾಕೇಜು

ಕಾಮಗಾರಿಯ ಹೆಸರು

ಉದ್ದ ಕಿಮಿಗಳಲ್ಲಿ

 ಗುತ್ತಿಗೆಗೆ ಸಹಿ ಮಾಡಿದ ದಿನಾಂಕ

ಗುತ್ತಿಗೆದಾರರು

ಗುತ್ತಿಗೆ ಮೌಲ್ಯ (ಕೋಟಿ ರೂಪಾಯಿ ಗಳಲ್ಲಿ)

ಸ್ಥಿತಿಗತಿ

ಎಇಪಿ 3ಎ

ಗುಬ್ಬಿಯಿಂದ ರಾಹೆ 84ರ ಯಡಿಯೂರಿನ ಸಮೀಪ ಬೀರಗೊನಹಳ್ಳಿ ವರೆಗಿನ ರಸ್ತೆ

49.03

05-11-2015

 ಮೆ. ಡಿ ಆರ್ ಎನ್ ಇನ್ ಫ್ರಾಸ್ಟ್ರಕ್ಚರ್ ಇಂಜಿನಿ ಯರ್ಸ್ ಅಂಡ್ ಕಂಟ್ರಾಕ್ಟರ್ಸ್, ಹುಬ್ಬಳ್ಳಿ

122.38

 ಪೂರ್ಣಗೊಂಡಿರುವುದು 04-04-2018

ಎಇಪಿ 3ಬಿ

ಯಡಿಯೂರಿನ ಸಮೀಪ ಬೀರಗೊನಹಳ್ಳಿಯಿಂದ ರಾಹೆ-84ರ ಮಂಡ್ಯ ವರೆಗಿನ ರಸ್ತೆ

59.59

18-06-2015

ಮೆ. ಡಿಪಿ ಜೈನ್ ಅಂಡ್ ಕಂಪನಿ, ನಾಗಪುರ

198.27

ಪೂರ್ಣಗೊಂಡಿರುವುದು  22-10-2018

ಎಇಪಿ 6ಎ

ದಾವಣಗೆರೆಯಿಂದ ರಾಹೆ-76ರ ಚನ್ನಗಿರಿ ವರೆಗಿನ ರಸ್ತೆ

53.65

14-09-2015

ಮೆ. ಜೆಎಂಸಿ, ಬೆಂಗಳೂರು

181.45

ಪೂರ್ಣಗೊಂಡಿರುವುದು  31-10-2018

ಎಇಪಿ 6ಬಿ

ಚನ್ನಗಿರಿಯಿಂದ ರಾಹೆ 76ರ ಬಿರೂರಿನ ವರೆಗಿನ ರಸ್ತೆ

51.98

31-08-2015 

ಮೆ. ಡಿಪಿ ಜೈನ್ ಅಂಡ್ ಕಂಪನಿ,  ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ., ನಾಗಪುರ

136.79

ಪೂರ್ಣಗೊಂಡಿರುವುದು  22-10-2018

ಎಇಪಿ 9ಎ

 ಸವದತ್ತಿಯಿಂದ ರಾಮದುರ್ಗದ ವರೆಗಿನ (ಹಲಗಟ್ಟಿ ಜಂಕ್ಷನ್ನು) ರಸ್ತೆ.

42.00

28-07-2015

ಮೆ. ಡಿಪಿ ಜೈನ್ ಅಂಡ್ ಕಂಪನಿ,  ಇನ್ ಫ್ರಾಸ್ಟ್ರಕ್ಚರ್ ಪ್ರೈ.ಲಿ., ನಾಗಪುರ

138.24

ಪೂರ್ಣಗೊಂಡಿರುವುದು  31-05-2018

ಎಇಪಿ 9ಬಿ

ರಾಮದುರ್ಗದಿಂದ (ಹಲಗಟ್ಟಿ ಜಂಕ್ಷನ್) ಬದಾಮಿ ಬೈಪಾಸ್ ವರೆಗಿನ ರಸ್ತೆ

45.00

23-06-2015

ಮೆ. ಆರ್ ಎನ್ ಎಸ್ ಇನ್ಫ್ರಾಸ್ಟ್ರಕ್ಚರ್ ಲಿ ಬೆಂಗಳೂರು

146.05

ಪೂರ್ಣಗೊಂಡಿರುವುದು 05-10-2018

ಎಇಪಿ 9ಸಿ

ಬದಾಮಿ ಬೈಪಾಸಿನಿಂದ ಪಟ್ಟದಕಲ್ಲು –ಕರಟಗಿ ವರೆಗಿನ ರಸ್ತೆ

43.13

07-07-2015

ಮೆ. ಅಶೋಕ ಬಿಲ್ದ್ ಕಾನ್ ಲಿ., ನಾಸಿಕ್

110.90

ಪೂರ್ಣಗೊಂಡಿರುವುದು 31-10-2018

   

344.38

 

 

1034.08

 

               

 

ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು ಮಾರ್ಚ್ 2024  ರಂತೆ ಈ ಕಾಮಗಾರಿಗಳಿಗೆ ಸುಮಾರು 1850.87 ಕೋಟಿ ರೂ.ವೆಚ್ಚಮಾಡಲಾಗಿದೆ.‌

 

ರಸ್ತೆ ಮೇಲ್ಸೆತುವೆ ಪ್ಯಾಕೇಜುಗಳು:

 

ಎಇಪಿ 6, ಎಇಪಿ7 ಮತ್ತು ಎಇಪಿ9 ಮೇಲ್ದರ್ಜೆಗೇರಿಸುವಿಕೆ ಪ್ಯಾಕೇಜುಗಳ ಒಂದು ಭಾಗವಾದ ರಸ್ತೆ ಮೇಲ್ಸೇತುವೆ ಪ್ಯಾಕೇಜ್ ಗಳನ್ನು ಪ್ರತ್ಯೇಕ ಗುತ್ತಿಗೆಗಳಲ್ಲಿ ಎಡಿಬಿ ಸಾಲದ ನೆರವಿನೊಂದಿಗೆ ನಿರ್ಮಾಣಕ್ಕಾಗಿ ಕೈಗೆತ್ತಿಕೊಳ್ಳಲಾಯಿತು. ಈ ಕಾಮಗಾರಿಗಳ ಮೂಲ ಗುತ್ತಿಗೆ ಅವಧಿ 24 ತಿಂಗಳುಗಳು. 

ಕಾಮಗಾರಿಗಳ ವಿವರ:

ಪ್ಯಾಕೇಜು

ಸಂಪರ್ಕ

ಆರ್ ಒ ಬಿ ಹೆಸರು

ಗುತ್ತಿಗೆ ಮೌಲ್ಯ (ಕೋಟಿ ರೂಪಾಯಿ ಗಳಲ್ಲಿ)

 ಗುತ್ತಿಗೆದಾರರು

ಒಡಂಬಡಿಕೆಗೆ ಸಹಿ ಹಾಕಲಾದ ದಿನಾಂಕ

 ಸ್ಥಿತಿಗತಿ

ಎಇಪಿ-6 ಆರ್ ಒ ಬಿ 1

42

 ಚೈನೇಜು 7.691, ರೈಲ್ವೇ ಕಿಮೀ 316/200-300, ತೊಳಹುಣಸೆ ಗ್ರಾಮ ದಾವಣಗೆರೆ ಚನ್ನಗೆರಿ ಮಾರ್ಗದಲ್ಲಿ

39.79

ಮೆ. ಕೆಎನ್ಆರ್ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, ಹೈದರಾಬಾದ್

17-09-2014

 ಪೂರ್ಣಗೊಂಡಿರುವುದು  30-12-2019

ಎಇಪಿ-6 ಆರ್ ಒ ಬಿ 2

42ಬಿ

 ಚೈನೇಜು 44.830, ರೈಲ್ವೇ ಕಿಮೀ 219/900-220/000 ಬಿರೂರು ಸಮೀಪ ಚನ್ನಗಿರಿ – ಬಿರೂರು ಮಾರ್ಗದಲ್ಲಿ

36.10

ಮೆ. ಕೆ. ವೆಂಕಟ ರಾಜು ಇಂಜಿನಿಯರ್ಸ್ ಅಂಡ್ ಕಂಟ್ರಾಕ್ಟರ್ಸ್, ವಿಜಯವಾಡ

19-09-2014

ಪೂರ್ಣಗೊಂಡಿರುವುದು

31-10-2018

ಎಇಪಿ-7 ಆರ್ ಒ ಬಿ 3

27ಎ

ಚೈನೇಜು 25.339, ರೈಲ್ವೇ ಕಿಮೀ 55/200-300 ಗದಗ ಬೈಪಾಸ್ ರಸ್ತೆ ಶೆಲ್ವಾಡಿ – ಗದಗ ಮಾರ್ಗದಲ್ಲಿ

  1.  

. ಮೆ. ಕೆಎನ್ಆರ್ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, ಹೈದರಾಬಾದ್

 26-12-2013

ಪೂರ್ಣಗೊಂಡಿರುವುದು

31-10-2016

ಎಇಪಿ-9 ಆರ್ ಒ ಬಿ 4

21ಡಿ

ಚೈನೇಜು 42.214, ರೈಲ್ವೇ ಕಿಮೀ 60/600-700 ಬದಾಮಿ ಸಮೀಪ  ರಾಮದುರ್ಗ – ಬದಾಮಿ ಮಾರ್ಗದಲ್ಲಿ

28.58

ಮೆ. ಕೆಎನ್ಆರ್ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, ಹೈದರಾಬಾದ್

17-09-2014

ಪೂರ್ಣಗೊಂಡಿರುವುದು  

30-04-2017

 

 

 ಒಟ್ಟು

127.13

 

 

 

 

ಎಲ್ಲಾ ನಾಲ್ಕು ಮೇಲ್ಸೇತುವೆ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ.ಮಾರ್ಚ್ 2024 ರ ಅಂತ್ಯದವರೆಗೆ ಈ ಕಾಮಗಾರಿಗಳಿಗೆ ರೂ.146.19 ಕೋಟಿ ವೆಚ್ಚಮಾಡಲಾಗಿದೆ.

 

 

 ಕೆಶಿಪ್-2  ಯೋಜನೆ ಕಾಮಗಾರಿಗಳ ಸಂಕ್ಷಿಪ್ತ ವಿವರ :

 

ಹಣಕಾಸನ್ನು ಒದಗಿಸಿದ ಸಂಸ್ಥೆ

ಒಟ್ಟು ಉದ್ದ (ಕಿಮೀ)

ಗುತ್ತಿಗೆ ಮೌಲ್ಯ (ಕೋಟಿ ರೂಪಾಯಿಗಳು)

ಮಾರ್ಚ್ 2024 ರಂತೆ ವೆಚ್ಚ  (ಕೋಟಿ ರೂಪಾಯಿಗಳು)

ಕೆಶಿಪ್ – 2 (ವಿಶ್ವ ಬ್ಯಾಂಕ್)

 

 

 

ಇಪಿಸಿ ಗುತ್ತಿಗೆಗಳು (7)

268.57

609.26

672.35

ವರ್ಷಾಸನ ಗುತ್ತಿಗೆಗಳು (2)

301.28

2,074.00

1800.39

ಇ ಪಿ ಸಿ ಗುತ್ತಿಗೆಗಳಿಗೆ ಪರಿವರ್ತಿಸಲಾದ ವರ್ಷಾಸನ ಗುತ್ತಿಗೆಗಳು (3)

256.16

806.48

871.62

ಕೆಆರ್ ಡಿಸಿಎಲ್ ಸಹ-ಹಣಕಾಸು ಹೂಡಿಕೆ ಗುತ್ತಿಗೆಗಳು (6)

358.69

2,904.94

1796.42

ವಿಶ್ವ ಬ್ಯಾಂಕಿಗೆ ಸಂಬಂಧಿಸಿದಂತೆ

1184.70

6394.68

5140.78

 

 

 

 

ಕೆಶಿಪ್ – 2 (ಎ ಡಿ ಬಿ)

 

 

 

ಇಪಿಸಿ ಗುತ್ತಿಗೆಗಳು (13)

608.49

1561.05

1850.87

 ರಸ್ತೆ ಮೇಲ್ಸೆತುವೆ

ಗುತ್ತಿಗೆಗಳು (4)

5.75

127.13

146.19

ಎ ಡಿ ಬಿ ಗೆ ಸಂಬಂಧಿಸಿದಂತೆ

614.24

1688.18

1997.06


  



ವರ್ಷಾಶನ ಒಪ್ಪಂದಗಳ (ವಿಶ್ವ ಬ್ಯಾಂಕ್) ಭೂಸ್ವಾಧೀನ ಸ್ಥಿತಿ

Back As on 31-Oct-2014
Sl. No. Package. No. Name of the Link Link No. Total No. of Sy.No. Total Extent U/s 15
A - G
Possession Taken U/s19 Extent & No. of Sy.No. & Date Compensation Paid Court deposit process General Award Sy. No. Total Balance to be paid Remarks Prince Negotiation Meeting conducted dates
Extent
A -G
Sy.No. Sy.No. Sy.No. Sy.No. Sy.No.
1 WAP 1 (NH209) Malavalli - Maddur 63-A 115 8-28 8-28
(115)
Completed
07-02-2013
1-13 1/4 15 - - 15 100 Payment under progress 27.06.2014 &,
28.06.2014
2 Maddur - Huliyurdurga 63-B 411 15-07 1/2 14-01
(411)
Completed
03-11-2013
0-26 1/2 25 - - 25 386 Payment under progress 18.05.2013,
20.06.2014,
23.06.2014&
25.06.2014
13.08.2014
14.08.2014
3 Huliyurdurga - Kunigal 63-C 202 13-33 1/4 13-33
(202)
Completed
09-11-2012/td>
3-12 1/4 37 - - 37 165 Payment under progress 18.02.2013
4 Huliyurdurga bypass 63-BC 73 23-33 23-22 3/4
(73)
Completed
24-09-2013
- - - - - 73 Price Negotiation Meeting date awaited from AC (SDM) Price negotiation meeting to be conducted.
5 Kunigal - Tumkur (NH206) 63-D 185 13-22 1/2 13-14
(185)
Completed
20-09-2012
08.01.2014
3-05 3/4 73 - - 73 112 Payment under progress 15-03-2013,
18-05-2013
6 Tumkur - Koratagere 63-E 60 8-35 3/4 8-23 1/4
(60)
Completed
09-11-2012
7-31 12 - 41 53 7 U/s. 19 Additional Notification and submitted to Government 01.07.2014 14-06-2013
7 Koratagere - Madhugiri 63-F 72 4-18 3/4 4-17 1/2
(72)
Completed
03-11-2012
3-17 3/4 14 - 48 62 10 Payment under progress 14-06-2013
13-06-2013
10-06-2014
8 Madhugiri Bypass 63-FG 172 54-18 1/4 54-18 1/4
(-172)
Completed
28-12-2012
5-05 3/4 14 - - - 172 Payment under progress 27.05.2014 & 28.05.2014
(U/s 15 Notification addl. Sent to Govt on 08.10.2013)
Total 1336 148-05 3/4 145-29 1/4
(1336)
25-20 1/2 183 - 128 311 1025
1 WAP 2 Mudhol - Mahalingapura 63-FG 172 54-18 1/4 54-18 1/4
(-172)
Completed
28-12-2012
5-05 3/4 14 - - - 172 Payment under progress 27.05.2014 & 28.05.2014
(U/s 15 Notification addl. Sent to Govt on 08.10.2013)
2 Mahalingapura - Kabbur 19-B 352 44-01 1/4 43-33 3/4
(352)
Completed
31-08-2013
19.06.2014
6-10 1/4 75 - - - 277 08.01.2014
27.01.2014
24.01.2014
3 Kabbur - Chikkodi 19-C 39 4-22 4-17
(39)
Completed
01-02-2013
4-12 1/2 6 - 32 38 1 21.01.2014
4 Chikkodi - Nippani (NH4) 19-D 155 22-37 1/2 21-33 1/2
(155)
Completed
01-02-2013
20-21 1/2 20 - 135 155 0 21.01.2014
22.01.2014
Total 663 88-09 1/2 75-39 3/4
(663)
36-24 1/4 140 - 239 379 284
Grand Total 1999 236-15 1/4 222-07 1/24
(1999)
62-04 3/4 323 - 367 1309



ವಿಶ್ವ ಬ್ಯಾಂಕ್ ಸಲಹೆಗಾರರ ಪಟ್ಟಿ - ಕೆಶಿಪ್-II

Sl No Supervision Consultant Description Contract Value (in INR) Start Date End Date Status
1 M/s EGIS International Ltd. In JV with EGIS-India and Aarvee Associates Construction Supervision Consultants for the Supervision of Construction and Contract Administration of the 5 EPC Contracts Rs 35,15,00,274 26-04-2011 30-09-2016 Completed
2 M/s ROUGHTON INTERNATION LTD. United Kingdom
is associated with M/s SATRA INFRASTRUCTURE MANAGEMENT SERVICES
Construction Supervision Consultants for the Supervision of Construction and Contract Administration of the 3 Annuity Coverted EPC Contracts (WAEP-3A, WAEP-3B & WAEP-4) Rs 19,55,37,136 06-07-2015 06-04-2019 In progress
3 URS Scott Wilson Bangalore Consultancy Services for Preparing of Detailed Project Reports for all WB & ADB packages Rs 80,00,000 01-01-2016 31-12-2016 Completed
Consultancy Services for Preparing of Detailed Project Reports for all WB & ADB packages Rs 80,00,000 01-01-2017 31-12-2017 In progress
4 M/s LEA Associates South Asia Independent Engineer (IE-1) for the Monitoring of WAP-1 Annuity Contract Package Rs 21,10,45,689 12-12-2014 10-06-2017 In progress
5 M/s Aarvee Associates Architect engineers & consultants Independent Engineer (IE-2) for the Monitoring of WAP-2 Annuity Contract Package Rs 13,71,99,100 19-01-2015 30-09-2018 In progress
6 M/s Allied Boston Consultancy India Pvt Ltd, New Delhi. QM/ISO certification- Documentation/manual preparation services (II Phase) Rs 1,69,40,000 17-11-2014 31-8-2018 In progress
7 M/s Allied Boston Consultancy India Pvt Ltd, New Delhi. Consultancy services for operationalisation of Environment Management System(EMS) ISO 14001 in KPWD Rs 71,01,000 26-11-2012 30-09-2017 Completed
8 M/s Indian Register Quality Systems, Bangalore Third Party Audit service for accreditation of ISO 14001-2004 to 14 KPWD offices Rs 18,11,956 16-3-2015 16-3-2018 In progress
9 M/s Vindhya e-Infomedia Pvt Ltd,Bangalore Establishment of Public Response Centre for PIU ,KSHIP Rs 49,43,959 13-10-2014 30-11-2016 Completed
Establishment of Public Response Centre for PIU ,KSHIP Suplimentary Agreement - 1 Rs 49,43,960 30-11-2016 13-01-2018 In progress
10 M/S Vicroads ,Australia Consultancy services to build Road Safety lead agency capacity in Transport Dept. Rs 7,65,00,000 10-1-2013 04-10-2015 Completed
11 M/s BIRDS NGO Services for Implementation of Resettlement Action Plan for North Karnataka Packages Rs 52,08,300 09-11-2009 31-12-2014 Completed
12 M/s Samaj Vikas M & E Consultants for Implementation of Resettlement Action Plan for both Packages Rs 38,48,136 09-11-2009 31-3-2015 Completed
13 M/s Centaur Informations Systems Pvt Ltd DBMS Consultant for LAQ & R&R Packages for KSHIP II Rs 11,82,800 12-07-2009 05-01-2014 Completed
14 M/s Simpro Business Solutions Pvt Ltd DBMS Consultant for LAQ & R&R Packages for KSHIP II Rs 7,21,200 07-01-2015 31-12-2015 Being Continued
15 M/s Mittal & Co., Chartered Accounts, Faridabad, Haryana Consultancy Services for Internal Audit of KSHIP-II Rs 8,00,000 15-11-2012 15-11-2013 Completed
16 M/s Patro & Co Consultancy Services for Internal Audit of KSHIP-II Rs 10,00,000 11-01-2014 31-12-2016 In progress
17 M/s Wipro Pvt Ltd,Bangalore IT/ICT/MIS enhancement services and action plan preparation and implementation Rs 67,25,559 05-01-2015 05-07-2016 Services to be extended
18 M/s Saxena Consultancy services for HRD training enhancements and program delivery in PWD Rs 27,00,000 27-3-2013 25-5-2014 Completed
19 M/s Backend Bangalore Pvt Ltd,Bangalore Consultancy services for PWD implementation of project management framework and processes Rs 1,36,98,750 21-10-2012 21-10-2015 Completed
Rs 60,24,266 21-10-2015 30-6-2018 In Progress
20 M/s Gaurish Technologies Pvt Ltd,Bangalore Designing the Server/ Cloud server of required attributes and identifying / trialling software and modalities for hosting content. Rs 9,00,000 30-04-2014 31-01-2017 In progress
21 M/s MRCC Procurement of Server/ Cloud server with required performance, control, the flexibility to scale to in future. Rs 23,55,000 19-06-2015 19-06-2018 In progress
22 M/s MDRA Periodic Road User Satisfaction Survey-I Rs 42,88,107 02-07-2013 04-02-2014 The Proceedings & dissemination posters to be approved by GoK
23 M/s MDRA Periodic Road User Satisfaction Survey-II Rs 42,92,601 14-01-2015 30-06-2016 The Proceedings & dissemination posters to be approved by GoK
24 Mr. Shiva Kumar Menasinakai Mass Communication Expert Rs 11,40,000 02-07-2015 06-01-2016 Completed
Mr. T.S Ranganna Mass Communication Expert Rs 11,40,000 02-11-2016 01-11-2018 In Progress
25 M/s Deccan consultants of Engineering Pvt,ltd,Delhi Independent Environmental monitoring (Pollution Control) for EPC roads & Annuity roads Rs 76,87,829 25-11-2011 31-12-2018 In the 81st meeting of PSC approval given for extension up to Dec 2018. Proposal will be sent to WB For concurrence.
26 M/s HIMS Ltd, New Zeland Consultancy services for Collection of Non-CRN Road condition data for Population and operationalisation of Road information system and pavement management system. Rs 19,37,86,692 25-11-2014 25-11-2016 In Progress
27 M/s Urs Scot Wilson Bangalore Safe Corridor Program-Entrusting preparation of DPR of SCDP Rs 45,00,000 17-10-2014 17-07-2015 Completed
28 M/s Pricewaterhouse coopers Ltd., New Delhi Transaction Advisory services for procurement of 4 Annuity Contract Packages Rs 45,30,000 16-09-2011 16-09-2015 Completed



ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಲಹೆಗಾರರ ಪಟ್ಟಿ - ಕೆಶಿಪ್-II

Sl No Supervision Consultant Description Contract Value (in INR) Start Date End Date Status
1 M/s SMEC Internationals Ptv Ltd Construction Supervision Consultants for the supervision construction and Contract Administration of ADB Packages Rs 42,10,49,366 12-06-2012 31-9-2017 In Progress
2 M/s.EGIS International S.A.in JV with M/s. EGIS India Consulting Engineers Pvt.Ltd Consultancy Services to Support the Establishment and operation of the Planning and Road Asset Management Centre(PRAMC) for PWD Rs 28,42,60,773 12-02-2013 30-06-2018 In Progress
3 M/s SSRDO NGO services for implementation of Resettlement Acion Plan for North Karnataka Packages Rs 41,13,375 09-05-2011 31-03-2015 Completed
4 M/s SCODWES NGO services for implementation of Resettlement Acion Plan for South Karnataka Packages Rs 51,19,905 09-05-2011 31-03-2015 Completed
5 M/s CMSR M&E Consultants for implementation of Resettlement Action Plan for both packages Rs 39,03,750 11-05-2011 31-05-2015 Completed
6 M/s Sneha Test House Consultancy services for Environmental Monitoring (Pollution) for ADB assisted project roads under KSHIP-II Rs 58,81,200 30-11-2012 30-06-2018 In the 81st PSC approval given for extension up to 30-06-2018. Proposal will be sent to WB for concurrence.
WAEP4 AEP3A AEP3B AEP9C AEP9B AEP9A AEP6B AEP6A WAEP3B WAEP3A



WAP1 : ಮಳವಳ್ಳಿನಿಂದ - ಪಾವಗಡವರೆಗೆ
ರಸ್ತೆ ಉದ್ದ: 52.4 Km ;ಸಮಯ: 30ತಿಂಗಳು ನಿರ್ಮಾಣ + 90ತಿಂಗಳು ನಿರ್ವಹಣೆ
ನಿರ್ಮಾಣದ ಮೊತ್ತ: ರೂ 576 ಕೋಟಿಗಳು ; ವರ್ಷಾಶನ ಮೊತ್ತ(ಅರ್ಧವಾರ್ಷಿಕ): Rs 1306 ಕೋಟಿ(239 ಕೋಟಿ + 15 ಕಂತುಗಳಲ್ಲಿ of Rs 71.15 ಕೋಟಿ)
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಮೈಸೂರು ಬಳ್ಳಾರಿ ಪ್ರೈ.ಲಿ.(ಎಂ/ಎಸ್ ಸದ್ಭಾವ್ - ಜಿ ಕೆ ಸಿ (ಜೆವಿ))
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ಎಲ್ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಪ್ರೈ.ಲಿ.
ಉಸ್ತುವಾರಿ ಅಭಿಯಂತರರು:
WAP2 : ಮುಧೋಳ್ ನಿಂದ - ನಿಪ್ಪಾಣಿ ವರಗೆ
ರಸ್ತೆ ಉದ್ದ: 107.94 Km ;ಸಮಯ: 24ತಿಂಗಳು ನಿರ್ಮಾಣ + 96ತಿಂಗಳು ನಿರ್ವಹಣೆ
ನಿರ್ಮಾಣದ ಮೊತ್ತ: ರೂ 331 ಕೋಟಿಗಳು ; ವರ್ಷಾಶನ ಮೊತ್ತ(ಅರ್ಧವಾರ್ಷಿಕ): Rs 768 ಕೋಟಿ(136 ಕೋಟಿ + 16 ಕಂತುಗಳಲ್ಲಿ of Rs 39.49 ಕೋಟಿ)
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಅಶೋಕ್ ಬಿಲ್ಡ್ ಕಾನ್ - ಜಿ ವಿ ಆರ್ (ಜೆವಿ))
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ಆರವೀ ಅಸೋಸಿಯೇಟ್ಸ್ ಅರ್ಚಿತೆಕ್ಟ್ಸ್ ಎನ್ಗಿನೀರ್ಸ್ ಮತ್ತು ಕನ್ಸಲ್ಟೆಂಟ್ಸ್ ಪ್ರೈ.ಲಿ.
ಉಸ್ತುವಾರಿ ಅಭಿಯಂತರರು:
WAEP-3A : ಶಿವಮೊಗ್ಗ ನಿಂದ- ಶಿಕಾರಿಪುರ - ಆನಂದ ಪುರ ವರಗೆ
ರಸ್ತೆ ಉದ್ದ: 82 Km ;ಸಮಯ: 32 ತಿಂಗಳು
ನಿರ್ಮಾಣದ ಮೊತ್ತ: ರೂ 264.73 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಪಟೇಲ್ ಎಂಜಿನಿಯರಿಂಗ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WAEP-3B : ಶಿಕಾರಿಪುರನಿಂದ - ಅನವಟ್ಟಿ - ಹಾನಗಲ್ ವರಗೆ
ರಸ್ತೆ ಉದ್ದ: 71.63 Km ;ಸಮಯ: 29 ತಿಂಗಳು
ನಿರ್ಮಾಣದ ಮೊತ್ತ: ರೂ 224.7 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WAEP-4 : ಮನಗೋಳಿನಿಂದ - ದೇವಪುರ ವರಗೆ
ರಸ್ತೆ ಉದ್ದ: 109.953 Km ;ಸಮಯ: 33 ತಿಂಗಳು
ನಿರ್ಮಾಣದ ಮೊತ್ತ: ರೂ 317.05 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಸದ್ ಭಾವ್ ಎಂಜಿನಿಯರಿಂಗ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WEP1 : SH-82ನ ಹೊಸಕೋಟೆ ನಿಂದ ಚಿಂತಾಮಣಿ ಬೈಪಾಸ್ ವರೆಗೆ
ರಸ್ತೆ ಉದ್ದ: 52.4 Km ;  ಸಮಯ: 30 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಲಾನಕೋ ಇನ್ಫ್ರಾಟೆಕ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP2A : SH-2ನ ಹಾವೇರಿ ನಿಂದ ಹಾನಗಲ್ಲ ವರೆಗೆ
ರಸ್ತೆ ಉದ್ದ: 31.784 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP2B : SH-1,SH-2ನ ಹಾನಗಲ್ಲ ನಿಂದ ತಡಸ ವರೆಗೆ
ರಸ್ತೆ ಉದ್ದ: 43.476 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP3 : SH-34ನ ಧಾರವಾಡ ನಿಂದ ಸವದತ್ತಿ ವರೆಗೆ ರಸ್ತೆಯ ಉನ್ನತೀಕರಣ
ರಸ್ತೆ ಉದ್ದ: 36 Km ;  ಸಮಯ: 41 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ವಿ.ಸಿ.ಪಿ.ಎಲ್- ಆರ್.ಐ.ಡಿ.ಎಲ್ ಜೆವಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP3 : SH-61 & SH-15ನ ತಿನತನಿ ನಿಂದ ಕಲ್ಮಲಾ ವರೆಗೆ
ರಸ್ತೆ ಉದ್ದ: 73.8 Km ;  ಸಮಯ: 36 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP5 : SH-22ನ ಚೌಡ್ಡಪುರನಿಂದ ಗುಲ್ಬರ್ಗಾ ವರೆಗೆ
ರಸ್ತೆ ಉದ್ದ: 28.63 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಎಸ್.ಆರ್.ಕೆ - ಕೆ.ಸಿ.ಎಲ್ ಜೆವಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP1 : ಮಾಗಡಿನಿಂದ NH-48ನಿಂದ ಕೊರಟಗೆರೆವರೆಗೆ(ತುಮಕೂರು ಹಾಗು ರಾಮನಗರ ಜಿಲ್ಲೆಗಳು)
ರಸ್ತೆ ಉದ್ದ: 68.2 Km ;  ಸಮಯ: 33 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP2 : SH-3ನ ಪಾವಗಡನಿಂದ ಎ.ಪಿ ಗಡಿವರೆಗೆ ರಸ್ತೆಯ ಉನ್ನತೀಕರಣ
ರಸ್ತೆ ಉದ್ದ: 23.205 Km ;  ಸಮಯ: 18 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಜಿ.ವಿ.ಆರ್ - ಆರ್.ಎಮ್.ಎನ್ (ಜೆವಿ)
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-3A : SH-84ನ ಗುಬ್ಬಿನಿಂದ ಬೀರಗೊನಹಳ್ಳಿ ವರೆಗೆ (ಯೆಡಿಯೂರು ಬಳಿ)
ರಸ್ತೆ ಉದ್ದ: 49.03 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 122.38 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ-30
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-3B : SH-84ನ ಬೀರಗೊನಹಳ್ಳಿನಿಂದ(ಯೆಡಿಯೂರು ಬಳಿ) ಮಂಡ್ಯವರೆಗೆ
ರಸ್ತೆ ಉದ್ದ: 59.09 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 198.27 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಪಿ ಜೈನ & ಕೋ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP4 : NH-13ನ ಜಗಳೂರುನಿಂದ NH-13ವರೆಗೆ ಮತ್ತು SH-19 ಕೆಶಿಪ್ ನಿಂದ ಮೊಳಕಾಲ್ಮೂರುವರೆಗೆ
ರಸ್ತೆ ಉದ್ದ: 14.38 Km ;  ಸಮಯ: 15 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಜಿ.ವಿ.ಆರ್ - ಆರ್.ಎಮ್.ಎನ್ (ಜೆವಿ)
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP5 : SH-1ನ ಪಡುಬಿದ್ರಿನಿಂದ ಕಾರ್ಕಳವರೆಗೆ
ರಸ್ತೆ ಉದ್ದ: 27.8 Km ;  ಸಮಯ: 18 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-6A : SH-76ನ ದಾವಣಗೆರೆನಿಂದ ಚನ್ನಗಿರಿ ವರೆಗೆ
ರಸ್ತೆ ಉದ್ದ: 53.65 Km ;  ಸಮಯ:
ಒಪ್ಪಂದದ ಮೊತ್ತ:
ಕಾರ್ಯಗತಗೊಳಿಸುವ ಸಂಸ್ಥೆ:
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-6B : SH-76ನ ಚನ್ನಗಿರಿನಿಂದ ಬೀರೂರು ವರೆಗೆ
ರಸ್ತೆ ಉದ್ದ: 51.98 Km ;  ಸಮಯ:
ಒಪ್ಪಂದದ ಮೊತ್ತ:
ಕಾರ್ಯಗತಗೊಳಿಸುವ ಸಂಸ್ಥೆ:
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP7 : SH-45ನ ಶೆಳವಾಡಿನಿಂದ ಮುಂಡರಗಿ ವರೆಗೆ
ರಸ್ತೆ ಉದ್ದ: 63.44 Km ;  ಸಮಯ: 33 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP8 : SH-29ನ ಮುದ್ಗಲ್ ನಿಂದ ಗಂಗಾವತಿವರೆಗೆ
ರಸ್ತೆ ಉದ್ದ: 74.2 Km ;  ಸಮಯ: 36 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9A : ಸವದತ್ತಿ ನಿಂದ ಹಲಗತ್ತಿ ಜಂಕ್ಷನ್(ರಾಮದುರ್ಗ)ವರೆಗೆ
ರಸ್ತೆ ಉದ್ದ: 42.065 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 138.24 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಪಿ ಜೈನ & ಕೋ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9B : ಹಲಗತ್ತಿ ಜಂಕ್ಷನ್(ರಾಮದುರ್ಗ)ನಿಂದ ಬಾದಾಮಿ ಬೈಪಾಸ್ ಜಂಕ್ಷನ್ ವರೆಗೆ
ರಸ್ತೆ ಉದ್ದ: 45 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 146.04 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9C : ಬಾದಾಮಿ ಬೈಪಾಸ್ ಜಂಕ್ಷನ್ ನಿಂದ -ಪಟ್ಟದಕಲ್ಲು - ಕಮಟಗಿ ವರೆಗೆ
ರಸ್ತೆ ಉದ್ದ: 43.13 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 110.89 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಅಶೋಕ ಬಿಲ್ಡ್ ಕಾನ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
ಕೊನೆಯದಾಗಿ ನವೀಕರಿಸಲಾಗಿದೆ: 29-Mar-2024 16:20