17 ಜನವರಿ, 2012: ಕರ್ನಾಟಕ ಸರ್ಕಾರವು ಎಡಿಬಿಯಿಂದ 500 ಮಿಲಿಯನ್ ಯುಎಸ್ ಡಾಲರ್ ಪ್ರಸ್ತಾವಿತ 2 ನೇ ಸಾಲದೊಂದಿಗೆ
ರಾಜ್ಯದ
2000-3000 ಕಿ.ಮೀ ಕೋರ್ ರೋಡ್ ನೆಟ್ವರ್ಕ್ (ಸಿ ಆರ್ ಎನ್) ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ
ಇಲಾಖೆಗೆ
ಪರಿಕಲ್ಪನಾ ಟಿಪ್ಪಣಿಯನ್ನು ಸಲ್ಲಿಸಿತು. |
26 ಮೇ, 2012: |
ಎಡಿಬಿ 2 ನೇ ಸಾಲದ ಹಣಕಾಸು ಪ್ರಸ್ತಾವನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ
ಇಲಾಖೆಯ
ಕಾರ್ಯದರ್ಶಿಗಳಿಗೆ ಸಲ್ಲಿಸಿತು. |
21 ಡಿಸೆಂಬರ್ 2012: ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ), ಸ್ಕ್ರೀನಿಂಗ್ ಸಮಿತಿಯ 27 ನೇ ಸಭೆಯಲ್ಲಿ ಕೆಶಿಪ್ III
ಯೋಜನೆಗಾಗಿ
ಯುಎಸ್ $ 350 ಮಿಲಿಯನ್ (2 ನೇ ಎಡಿಬಿ ಸಾಲ ನೆರವಿಗಾಗಿ ಭಾರತ ಸರ್ಕಾರವು ಸಮ್ಮತಿ ನೀಡಿತು. |
22 ಫೆಬ್ರವರಿ, 2013: ಆರ್ಥಿಕ ವ್ಯವಹಾರಗಳ ಇಲಾಖೆಯು 22 ಫೆಬ್ರವರಿ 2013 ರ ಪತ್ರದ ಮೂಲಕ ಕೆಶಿಪ್ III
ಯೋಜನೆಗಾಗಿ ಯುಎಸ್ $
350 ಮಿಲಿಯನ್ (2 ನೇ ಎಡಿಬಿ ಸಾಲ )ನೆರವಿಗಾಗಿ ಅನುಮೋದನೆ ನೀಡಿತು. |
7 ಮಾರ್ಚ್, 2013: ಕೆಶಿಪ್-3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 1 ನೇ ತ್ರಿಪಕ್ಷೀಯ ವಿಮರ್ಶೆ ಸಭೆಯು
ಮಾರ್ಚ್ 7,
2013 ರಂದು ನಡೆಯಿತು |
ಏಪ್ರಿಲ್, 2013: ಕೆಶಿಪ್ -3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 1 ನೇ ವಿಚಕ್ಷಣ ಮಿಷನ್ ಏಪ್ರಿಲ್
2013 ರಲ್ಲಿ
ನಡೆಯಿತು |
2 ರಿಂದ 3 ಸೆಪ್ಟೆಂಬರ್, 2013: ಕೆಶಿಪ್-3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 2 ನೇ ವಿಚಕ್ಷಣ ಮಿಷನ್
ಸೆಪ್ಟೆಂಬರ್
2 ಮತ್ತು 3 , 2013 ರಂದು ನಡೆಯಿತು |
11 ನವೆಂಬರ್, 2013: ಕೆಶಿಪ್-3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 2 ನೇ ತ್ರಿಪಕ್ಷೀಯ ವಿಮರ್ಶೆ ಸಭೆ
11 ನವೆಂಬರ್
2013 ರಂದು ನಡೆಯಿತು |
23 ನವೆಂಬರ್, 2013: ಅನುಮೋದಿತ ಸಿಆರ್‌ಎನ್ ನ 9078 ಕಿ.ಮೀ.ನ 'ಎ' ವರ್ಗದ ರಸ್ತೆಗಳಿಂದ ಆಯ್ಕೆಯಾದ 4403 ಕಿ.ಮೀ
ರಾಜ್ಯ
ಹೆದ್ದಾರಿಗಳಲ್ಲಿ ಕಾರ್ಯಸಾಧ್ಯತೆ ಅಧ್ಯಯನವನ್ನು ಕೈಗೊಳ್ಳಲಾಯಿತು.
1003 ಕಿ.ಮೀ ಉದ್ದದ ಎರಡು ಕಾರಿಡಾರ್ ಗಳಾದ ಸಿಎನ್‌ಎಸ್ 3 ಮತ್ತು ಸಿಇಡಬ್ಲ್ಯೂ 30 ಗಳನ್ನು ರಾಷ್ಟ್ರೀಯ ಹೆದ್ದಾರಿಗೆ
ನವೀಕರಿಸಿದ ಕಾರಣ ಇವುಗಳನ್ನು ಹೊರತುಪಡಿಸಿ ಕಾರ್ಯಸಾಧ್ಯತೆ ಅಧ್ಯಯನವನ್ನು 3400 ಕಿ.ಮೀ.ಗೆ ಮೊಟಕುಗೊಳಿಸಲಾಯಿತು.
ಏಳು ಕಾರಿಡಾರ್‌ಗಳಿಗೆ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲಾಯಿತು.
ಸರ್ಕಾರಿ ಆದೇಶ GO NO PWD 41 EAP 2013 ದಿನಾಂಕ ನವೆಂಬರ್ 23 , 2013 ರ ಮೂಲಕ ನಿಶ್ಚಯಗೊಂಡ
M / s ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಕರ್ನಾಟಕ) ಲಿಮಿಟೆಡ್ (iDeCK) ರವರು ಕೆಶಿಪ್-3 ರಸ್ತೆಗಳ
ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಿದರು
ಕಾರ್ಯಸಾಧ್ಯತೆ ಅಧ್ಯಯನದ ಆಧಾರದ ಮೇಲೆ ಮೊದಲ ಆದ್ಯತೆ ಯಾಗಿ 1362 ಕಿ.ಮೀ.ರಸ್ತೆಗಳ ವಿವರವಾದ ಯೋಜನಾ ವರದಿ ತಯಾರಿಸಲು
ಪಟ್ಟಿಮಾಡಲಾಯಿತು ಮತ್ತು 350 ಮಿಲಿಯನ್ ಯುಎಸ್ ಡಾಲರ್ ಎಡಿಬಿ ಆರ್ಥಿಕ ನೆರವಿನೊಂದಿಗೆ ಡಿಬಿಎಫ್ಒಟಿ (ವರ್ಷಾಶನ) ಆಧಾರದ
ಮೇಲೆ ಕೆಶಿಪ್-3
ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜಿಸಲಾಯಿತು |
24 ರಿಂದ 25 ಫೆಬ್ರವರಿ, 2014: ಕೆಶಿಪ್-3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 3 ನೇ ವಿಚಕ್ಷಣ ಮಿಷನ್
2014 ರ
ಫೆಬ್ರವರಿ 24 ಮತ್ತು 25 ರಂದು ನಡೆಯಿತು |
19 ಜುಲೈ, 2014: ಕೆಶಿಪ್-3 ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 4 ನೇ ವಿಚಕ್ಷಣ ಮಿಷನ್ 2014 ರ ಜುಲೈ
19 ರಂದು
ನಡೆಯಿತು. ಈ ಯೋಜನೆಗಾಗಿ ಎಡಿಬಿಯ ಪರಿಕಲ್ಪನೆ ಅನುಮೋದನೆಯನ್ನು ಜುಲೈ, 2014 ರಲ್ಲಿ ಸ್ವೀಕರಿಸಲಾಯಿತು. |
30 ಅಕ್ಟೋಬರ್, 2014: iDeCK ನವರು ಸಲ್ಲಿಸಿದ ಕಾರ್ಯಸಾಧ್ಯತಾ ಅಧ್ಯಯನದಲ್ಲಿ ಗುರುತಿಸಲಾದ 1362 ಕಿ.ಮೀ.ಗೆ
ಡಿಪಿಆರ್ ತಯಾರಿಸುವ
ಪ್ರಸ್ತಾಪಕ್ಕೆ ಮಾನ್ಯ ಲೋಕೊಪಯೋಗಿ ಸಚಿವರು ಅನುಮೋದನೆ ನೀಡಿದರು.. |
14 ನವೆಂಬರ್ 2014: ನವೆಂಬರ್ 14, 2014 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪಿಡಬ್ಲ್ಯೂಪಿ ಮತ್ತು
ಐಡಬ್ಲ್ಯೂಟಿಡಿ
ಅಧ್ಯಕ್ಷತೆಯಲ್ಲಿ ನಡೆದ 65 ನೇ ಕೆಶಿಪ್ ಸ್ಟೀರಿಂಗ್ ಸಮಿತಿ ಸಭೆಯಲ್ಲಿ ಕೆಶಿಪ್ III ಯೋಜನೆಗಾಗಿ ಪ್ರಸ್ತಾಪಿಸಲಾದ ರಸ್ತೆಗಳ
ಪಟ್ಟಿಯು
ಯೋಜನೆಯ ಸಮರ್ಥ ಪ್ರಾಧಿಕಾರದ ಅನುಮೋದನೆಯನ್ನು ಪಡೆದುಕೊಂಡಿತು. |
10 ಡಿಸೆಂಬರ್ 2014: ಮೊದಲ ಆದ್ಯತೆ ಪಟ್ಟಿಯಲ್ಲಿ ಅಂತಿಮಗೊಳಿಸಲಾದ ರಸ್ತೆಗಳ ವಿವರವಾದ ಯೋಜನೆ ವರದಿಗಾಗಿ ಮತ್ತು
ಕೆಶಿಪ್ III ರ
ಅಡಿಯಲ್ಲಿ ಅನುಷ್ಠಾನಗೊಳಿಸಲು ಯೋಜನಾ ಆಡಳಿತ ಮಂಡಳಿಯು ಡಿಸೆಂಬರ್ 10 , 2014 ರಂದು ನಡೆದ 29 ನೇ ಸಭೆಯಲ್ಲಿ ಅನುಮೋದನೆ
ನೀಡಿತು. |
ಮಾರ್ಚ್ 2015: ಇಒಐ ಮತ್ತು ಆರ್‌ಎಫ್‌ಪಿ ಮೌಲ್ಯಮಾಪನದ ಎರಡು ಹಂತದ ಪ್ರಕ್ರಿಯೆಯನ್ನು ಅನುಸರಿಸಿದ ನಂತರ 68 ನೇ
ಪ್ರಾಜೆಕ್ಟ್
ಸ್ಟೀರಿಂಗ್ ಕಮಿಟಿ ಸಭೆಯ ಮೂಲಕ ಡಿಪಿಆರ್-ಟಿಎ ಸಲಹೆಗಾರರನ್ನು ನೇಮಿಸಲು ಅನುಮೋದನೆ ನೀಡಲಾಯಿತು. |
ಜುಲೈ, 2015: ಜುಲೈ, 2015 ರಲ್ಲಿ ಕನ್ಸಲ್ಟೆಂಟ್‌ಗಳಾದ ಮೆಸರ್ಸ್ ಸಿಡಿಎಂ ಸ್ಮಿತ್-ಕ್ರಿಸಿಲ್ ಜೆವಿ (ಗ್ರೂಪ್- I
ಯೋಜನೆಗಳು)
ಮತ್ತು ಮೆಸರ್ಸ್ ಐಸಿಟಿ-ಪಿಡಬ್ಲ್ಯೂಸಿ ಜೆವಿ (ಗ್ರೂಪ್- II ಯೋಜನೆಗಳು) ರವರನ್ನು ಸುಮಾರು 31 ಕೋಟಿ ವೆಚ್ಚದಲ್ಲಿ (ಯುಎಸ್
$ 5 ಮಿಲಿಯನ್)
ಆಯೋಜಿಸಲಾಯಿತು.
ಸರಿಸುಮಾರು. 1362 ಕಿ.ಮೀ.ನ ಒಟ್ಟು ರಸ್ತೆಗಳಲ್ಲಿ, ಗ್ರೂಪ್ -1 , 696 ಕಿ.ಮೀ ಗಳು ಮತ್ತು ಗ್ರೂಪ್ -2, 666 ಕಿ.ಮೀ.
ಗಳು.
|
20 ಜುಲೈ, 2015: ವಿವರವಾದ ಯೋಜನಾ ವರದಿಯನ್ನು ಎಡಿಬಿಯ ಅವಶ್ಯಕತೆಗಳಿಗೆ ತಕ್ಕಂತೆ ಅಗತ್ಯವಾದ ತಪಾಸಣೆ ಮತ್ತು
ಬದಲಾವಣೆಗಳನ್ನು
ಮಾಡುವ ಉದ್ದೇಶದಿಂದ ಕೆಶಿಪ್-3 ಯೋಜನೆಗಾಗಿ ಟಿಎ ನಂ .8691-ಐಎನ್‌ಡಿ ಅಡಿಯಲ್ಲಿ ಅನುದಾನ ಮೊತ್ತವು 3.72 ಕೋಟಿ ರೂ.
(600,000 ಯುಎಸ್ಡಿ)
ಮೀರದಂತೆ ಪ್ರಾಜೆಕ್ಟ್ ಪ್ರಿಪರೇಟರಿ ಟೆಕ್ನಿಕಲ್ ಅಸಿಸ್ಟೆನ್ಸ್ (ಪಿಪಿಟಿಎ) ಯನ್ನು ಎಡಿಬಿ ಅನುಮೋದಿಸಿತು.
ಪಿಪಿಟಿಎ ಸಲಹೆಗಾರರಾಗಿ ಎಕೋರಿಸ್-ಫೀಡ್ಬ್ಯಾಕ್ ಜಾಯಿಂಟ್ ವೆಂಚರ್ ಅನ್ನು ಎಡಿಬಿ ನೇಮಿಸಿತು ಮತ್ತು ಸೇವೆಗಳು ಜುಲೈ 20,
2015
ರಿಂದ ಪ್ರಾರಂಭವಾಯಿತು. |
ಜುಲೈ, 2015: ಕೆಶಿಪ್ ಹಾಗು ನೇಮಕಗೊಂಡ ಸಲಹೆಗಾರರೊಂದಿಗೆ ಆರಂಭಿಕ ಚರ್ಚೆಗಾಗಿ ಎಡಿಬಿ ತಂಡ ಭೇಟಿ ನೀಡಿತು |
ಆಗಸ್ಟ್, 2015: ಡಿಪಿಆರ್-ಟಿಎ ಸಲಹೆಗಾರರು ಸಲ್ಲಿಸಿದ ಪ್ರಾರಂಭಿಕ ವರದಿಯಲ್ಲಿ ಹೈಲೈಟ್ ಮಾಡಲಾದ ಯೋಜನಾ ಅನುಷ್ಠಾನ
ಕಾರ್ಯವಿಧಾನಗಳನ್ನು ಪರಿಶೀಲಿಸಲು ಡಿಪಿಆರ್ ಪರಿಶೀಲನಾ ಸಮಿತಿ ಸಭೆ ನಡಸಲಾಯಿತು. |
ಸೆಪ್ಟೆಂಬರ್, 2015: ಯೋಜನೆಯ ಹಣಕಾಸು ಮಾದರಿಗೆ ಮಾನದಂಡಗಳನ್ನು ಅಂತಿಮಗೊಳಿಸುವ ಸಲುವಾಗಿ ಪಿಪಿಟಿಎ ಮತ್ತು
ಡಿಪಿಆರ್-ಟಿಎ
ಸಲಹೆಗಾರರೊಂದಿಗೆ ಡಿಪಿಆರ್ ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು |
21 ರಿಂದ 22 ಸೆಪ್ಟೆಂಬರ್, 2015: ಯೋಜನೆಗಳ ಪ್ರಗತಿಯ ಪರಿಶೀಲನೆಗಾಗಿ ಎಡಿಬಿ ಮಿಷನ್ 21 ಮತ್ತು 22 ಸೆಪ್ಟೆಂಬರ್
2015 ರಂದು
ಭೇಟಿ ನೀಡಿತು. |
21 ಅಕ್ಟೋಬರ್, 2015 ಆರ್ಥಿಕ ಮತ್ತು ಸಾಮಾಜಿಕ ವಲಯದ ಮೌಲ್ಯಮಾಪನ ಅಧ್ಯಯನವನ್ನು ಅಂತಿಮಗೊಳಿಸುವ ಸಲುವಾಗಿ
ಪಿಪಿಟಿಎ ಮತ್ತು
ಡಿಪಿಆರ್-ಟಿಎ ಸಲಹೆಗಾರರೊಂದಿಗೆ ಡಿಪಿಆರ್ ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು. |
ನವೆಂಬರ್, 2015: ಕೆಶಿಪ್ -3 ಯೋಜನೆಗಳಿಗೆ ಮಾದರಿ ಬಿಡ್ಡಿಂಗ್ ಡಾಕ್ಯುಮೆಂಟ್ ಸಿದ್ಧಪಡಿಸುವ ಸಲುವಾಗಿ ಪಿಪಿಟಿಎ
ಮತ್ತು
ಡಿಪಿಆರ್-ಟಿಎ ಸಲಹೆಗಾರರೊಂದಿಗೆ ಡಿಪಿಆರ್ ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು. |
ಡಿಸೆಂಬರ್, 2015: ಡಿಪಿಆರ್-ಟಿಎ ಸಲಹೆಗಾರ ಯೋಜನೆ ಸಿದ್ಧತೆ ಮತ್ತು ಪ್ರಗತಿಯನ್ನು ಪರಿಶೀಲಿಸಲು ಡಿಪಿಆರ್
ಪರಿಶೀಲನಾ ಸಮಿತಿ ಸಭೆ
|
14 ರಿಂದ 21 ಡಿಸೆಂಬರ್, 2015: ಯೋಜನೆಯ ಪ್ರಗತಿ ಪರೀಶೀಲನೆಗಾಗಿ ಎಡಿಬಿ ಮಿಷನ್ ಡಿಸೆಂಬರ್ 14 ರಿಂದ 21 ರವರೆಗೆ
ಭೇಟಿ ನೀಡಿತು.
|
21 ಡಿಸೆಂಬರ್ 2015: ಆರ್ಥಿಕ ವ್ಯವಹಾರಗಳ ಇಲಾಖೆ ಜೊತೆ ಎಡಿಬಿ ಮಿಷನ್‌ನ ಅಂತಿಮ ಸಭೆ 2015 ರ ಡಿಸೆಂಬರ್ 21 ರಂದು
ನಡೆಯಿತು
|
ಡಿಸೆಂಬರ್, 2015 ದೆಹಲಿಯಲ್ಲಿ ನಡೆದ ಎಡಿಬಿ ಇಂಟರ್ ನ್ಯಾಷನಲ್ ಬಿಸಿನೆಸ್ ಆಪರ್ಚುನಿಟಿ ಸೆಮಿನಾರ್ ನಲ್ಲಿ
ಮುಂಬರುವ ಕೆಶಿಪ್ -3
ಯೋಜನೆಗಳನ್ನು ಪ್ರದರ್ಶಿಸಲಾಯಿತು |
ಜನವರಿ, 2016: ಸ್ವತಂತ್ರ ಎಂಜಿನಿಯರ್/ಸಲಹೆಗಾರರನ್ನು ನೇಮಿಸುವ ವಿಧಾನಗಳನ್ನು ಅಂತಿಮಗೊಳಿಸುವ ಸಲುವಾಗಿ ಪಿಪಿಟಿಎ
ಮತ್ತು
ಡಿಪಿಆರ್-ಟಿಎ ಸಲಹೆಗಾರರೊಂದಿಗೆ ಡಿಪಿಆರ್ ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು. |
ಜನವರಿ, 2016: ಕೆಶಿಪ್ -3 ಯೋಜನೆಗಳಿಗೆ ಭೂಸ್ವಾಧೀನಕ್ಕಾಗಿ ವಿಧಾನಗಳ ಕಾನೂನು ವಿಮರ್ಶೆ |
ಫೆಬ್ರವರಿ, 2016: ಬೆಂಗಳೂರಿನಲ್ಲಿ ನಡೆದ ಕರ್ನಾಟಕ 2016 ರಲ್ಲಿ ಹೂಡಿಕೆ ಶೃಂಗಸಭೆಯಲ್ಲಿ ಮುಂಬರುವ ಕೆಶಿಪ್ -3
ಯೋಜನೆಗಳನ್ನು
ಪ್ರದರ್ಶಿಸಲಾಯಿತು |
ಫೆಬ್ರವರಿ, 2016: ಡಿಪಿಆರ್-ಟಿಎ ಸಲಹೆಗಾರರಿಂದ ಕೆಶಿಪ್ -3 ಒಪ್ಪಂದದ ದಾಖಲೆಗಳ ಕಾನೂನು ವಿಮರ್ಶೆ |
ಫೆಬ್ರವರಿ 15 ರಿಂದ 23 ರವರೆಗೆ: ಕೆಶಿಪ್ -3 ಯೋಜನೆಗಳಿಗಾಗಿ ಡಿಪಿಆರ್-ಟಿಎ ಸಲಹೆಗಾರರು ಸಿದ್ಧಪಡಿಸಿದ ಸಾಮಾಜಿಕ
ಮತ್ತು ಆರ್ಥಿಕ
ಪರಿಣಾಮದ ಮೌಲ್ಯಮಾಪನ ವರದೆಯನ್ನು ಪರಿಶೀಲಿಸಲು ಎಡಿಬಿ ಮರುಪರಿಶೀಲನೆ ಮಿಷನ್ ಫೆಬ್ರವರಿ 15 ರಿಂದ 23 ರವರೆಗೆ ಭೇಟಿ
ನೀಡಿತು. |
23 ಫೆಬ್ರವರಿ, 2016: ಪ್ರಧಾನ ಕಾರ್ಯದರ್ಶಿ, ಪಿಡಬ್ಲ್ಯುಡಿ ಮತ್ತು ಪ್ರಧಾನ ಕಾರ್ಯದರ್ಶಿ, ಹಣಕಾಸು
ಇಲಾಖೆಯವರೊಂದಿಗೆ ಯೋಜನೆಯ
ಬಜೆಟ್ ಲಭ್ಯತೆ ಬಗ್ಗೆ ಎಡಿಬಿ ಮಿಷನ್ ಫೆಬ್ರವರಿ 23 2016 ರಂದು ಸಭೆ ನಡೆಸಿತು. |
24 ಫೆಬ್ರವರಿ, 2016 : ಆರ್ಥಿಕ ವ್ಯವಹಾರಗಳ ಇಲಾಖೆ ಜೊತೆ ಎಡಿಬಿ ಮಿಷನ್‌ನ ಅಂತಿಮ ಸಭೆ 2016 ರ ಫೆಬ್ರವರಿ 24
ರಂದು ನಡೆಯಿತು
|
ಮಾರ್ಚ್, 2016: ಕೆಶಿಪ್ -3 ಯೋಜನೆಗಳಿಗೆ ಬಜೆಟ್ ಲಭ್ಯತೆ ಕುರಿತು ಹಣಕಾಸು ಇಲಾಖೆಯೊಂದಿಗೆ ಡಿಪಿಆರ್ ಪರಿಶೀಲನಾ
ಸಮಿತಿ ಸಭೆ
|
23 ಮಾರ್ಚ್, 2016: ಎಲ್ಲಾ ಕಾರ್ಯಸೂಚಿಗಳನ್ನು ಒಳಗೊಂಡಂತೆ ಕೆಶಿಪ್ -3 ಯೋಜನೆಯ ಅಂಶಗಳ ಶಿಫಾರಸ್ಸಿಗಾಗಿ 77 ನೇ
ಪ್ರಾಜೆಕ್ಟ್
ಸ್ಟೀರಿಂಗ್ ಕಮಿಟಿ ಸಭೆ |
ಏಪ್ರಿಲ್, 2016: ಹೈದರಾಬಾದ್‌ನಲ್ಲಿ ನಡೆದ ಎಡಿಬಿ ಇಂಟರ್ ನ್ಯಾಷನಲ್ ಬಿಸಿನೆಸ್ ಆಪರ್ಚುನಿಟಿ ಸೆಮಿನಾರ್ ನಲ್ಲಿ
ಮುಂಬರುವ
ಕೆಶಿಪ್ -3 ಯೋಜನೆಗಳನ್ನು ಪ್ರದರ್ಶಿಸಲಾಯಿತು |
2016 ರ ಏಪ್ರಿಲ್ 28 ರಿಂದ 29 ರವರೆಗೆ: ಎಡಿಬಿ ಸ್ಟಾಫ್ ಕನ್ಸಲ್ಟೆಂಟ್-ಕ್ಲೈಮೇಟ್ ಚೇಂಜ್ ಎಕ್ಸ್‌ಪರ್ಟ್ 2016 ರ
ಏಪ್ರಿಲ್ 28
ಮತ್ತು 29 ರಂದು ಕೆಶಿಪ್ ಗೆ ಭೇಟಿ ನೀಡಿ ಯೋಜನೆಯ ಹವಾಮಾನ ಬದಲಾವಣೆಯ ಸಮಸ್ಯೆಗಳ ಕುರಿತು ಚರ್ಚಿಸಿದರು. |
ಮೇ 2016: ನೇರ ಖರೀದಿ ಪ್ರಕ್ರಿಯೆಯ ಮೂಲಕ ಭೂಸ್ವಾಧೀನವನ್ನು ಪ್ರಾರಂಭಿಸಲಾಯಿತು |
25 ಮೇ 2016 ಕೆಶಿಪ್ III ಯೋಜನೆಗಳ ಕುರಿತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ 25 ರಂದು ಮಧ್ಯಂತರ ಪರಿಶೀಲನೆ
ನಡೆಸಿತು |
31 ಮೇ 2016: ರಸ್ತೆ ನಿರ್ಮಾಣ ಯೋಜನೆಗಳು ಸೇರಿದಂತೆ ಸಾರ್ವಜನಿಕ ಉದ್ದೇಶದ ಯೋಜನೆಗಳಿಗಾಗಿ ಭೂಮಿಯನ್ನು ನೇರವಾಗಿ
ಖರೀದಿಸಲು
ಕ್ಯಾಬಿನೆಟ್ ಅನುಮೋದನೆ ನೀಡತು. |
6 ಜೂನ್, 2016: ಎಲ್ಲಾ ಕಾರ್ಯಸೂಚಿಗಳನ್ನು ಒಳಗೊಂಡಂತೆ ಕೆಶಿಪ್ -3 ಯೋಜನೆ ಅಂಶಗಳ ಶಿಫಾರಸುಗಾಗಿ 33 ನೇ ಯೋಜನಾ
ಆಡಳಿತ ಮಂಡಳಿ
ಸಭೆ |
21 ರಿಂದ 30 ಜೂನ್, 2016: ಕೆಶಿಪ್ -3 ಯೋಜನೆಯ ಅಂತಿಮ ಪರಿಶೀಲನೆಗಾಗಿ ಎಡಿಬಿ ಫ್ಯಾಕ್ಟ್ ಫೈಂಡಿಂಗ್ ಮಿಷನ್ |
29 ಆಗಸ್ಟ್, 2016: ಯೋಜನಾ ಹಣಕಾಸು, ವೆಚ್ಚ ಲಾಭ ವಿಶ್ಲೇಷಣೆ, ಯೋಜನಾ ರಚನೆ ಮತ್ತು ಕೆಶಿಪ್ -3 ರಸ್ತೆಗಳ ಯೋಜನಾ
ಆದಾಯ
ಉತ್ಪಾದನೆ ಆಯ್ಕೆಗಳನ್ನು ಚರ್ಚಿಸಲು ಎಸಿಎಸ್, ಎಫ್‌ಡಿ ಅಧ್ಯಕ್ಷತೆಯಲ್ಲಿ ಸಭೆ |
ನವೆಂಬರ್, 2016: ಕೆಶಿಪ್ -3 ಯೋಜನೆಯ ಪರಿಶೀಲನೆಗಾಗಿ ಎಡಿಬಿ ಮರುಪರಿಶೀಲನೆ ಮಿಷನ್ |
16 ನವೆಂಬರ್, 2016 ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಿಂದ ಬಜೆಟ್, ಯೋಜನೆ ವೆಚ್ಚ ಮತ್ತು ಯೋಜನೆ
ಪ್ಯಾಕೇಜಿಂಗ್‌ಗೆ ಅನುಮೋದನೆ
|
ಜನವರಿ, 2017: ಬಿಡ್ ಡಾಕ್ಯುಮೆಂಟ್‌ಗಳಗೆಎಡಿಬಿಯಿಂದ ಅನುಮೋದನೆ ಪಡೆಯಲಾಯಿತು |
1 ಫೆಬ್ರವರಿ, 2017: ಕೆಶಿಪ್ -3 ಯೋಜನೆಯ ರಸ್ತೆಗಳ ನಿರ್ಮಾಣದ ನಂತರದ ಟೋಲಿಂಗ್ ಮತ್ತು ವೇಸೈಡ್ ಸೌಕರ್ಯಗಳ
ಪ್ರಸ್ತಾಪವನ್ನು 81
ನೇ ಪ್ರಾಜೆಕ್ಟ್ ಸ್ಟೀರಿಂಗ್ ಕಮಿಟಿ ಸಭೆ ಅನುಮೋದಿಸಿತು. |
10 ಫೆಬ್ರವರಿ, 2017 ಕರ್ನಾಟಕ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಬಿಡ್‌ಗಳನ್ನು ಕರೆಯಲಾಯಿತು. |
ಮಾರ್ಚ್, 2017: ಕೆಶಿಪ್ -3 ಯೋಜನೆಯ ಪರಿಶೀಲನೆಗಾಗಿ ಎಡಿಬಿ ಮಿಷನ್ |
10 ಮಾರ್ಚ್, 2017 ಮೊದಲ ಪೂರ್ವಭಾವಿ ಬಿಡ್ ಸಭೆ ನಡೆಯಿತು |
31 ಮಾರ್ಚ್, 2017: ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಿಂದ ಅರ್ಹತಾ ಮ್ಯಾಟ್ರಿಕ್ಸ್‌ಗೆ ಅನುಮೋದನೆ |
19 ಏಪ್ರಿಲ್, 2017: ನಿಗದಿತ ಎಲ್ಲಾ 3 ಪ್ಯಾಕೇಜ್‌ಗಳಿಗೆ ಸ್ವತಂತ್ರ ಎಂಜಿನಿಯರ್ ಸೇವೆಗಳಿಗಾಗಿ ಆರ್‌ಎಫ್‌ಪಿ
ವಿತರಣೆ |
ಏಪ್ರಿಲ್, 2017: ಸರ್ಕಾರೇತರ ಸಂಸ್ಥೆಗಳನ್ನು ಸಜ್ಜುಗೊಳಿಸಲಾಯಿತು. |
9 ಮೇ, 2017: ಬಿಡ್ಡುದಾರರ ಪೂರ್ವ-ಬಿಡ್ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ಇ-ಪ್ರೊಕ್ಯೂರ್‌ಮೆಂಟ್
ಪೋರ್ಟಲ್‌ನಲ್ಲಿ
ಅಪ್‌ಲೋಡ್ ಮಾಡಲಾಯಿತು. |
15 ಜೂನ್, 2017: ಹಣಕಾಸು ಇಲಾಖೆಯ ಅಭಿಪ್ರಾಯಕ್ಕಾಗಿ 33 ನೇ ಪಿಜಿಬಿಯಲ್ಲಿ ಮುಂದೂಡಲ್ಪಟ್ಟ ಪ್ರಾಜೆಕ್ಟ್ ವೆಚ್ಚ,
ಪ್ಯಾಕೇಜಿಂಗ್,
ಅರ್ಹತಾ ಮ್ಯಾಟ್ರಿಕ್ಸ್ ಸೇರಿದಂತೆ ಕೆಶಿಪ್ -3 ವಿಷಯಗಳ ಅನುಮೋದನೆಗಾಗಿ 34 ನೇ ಯೋಜನಾ ಆಡಳಿತ ಮಂಡಳಿ ಸಭೆ, |
14 ಆಗಸ್ಟ್, 2017: 3 ಸಿವಿಲ್ ಕಾಮಗಾರಿಗಳ ಪ್ಯಾಕೇಜ್‌ಗಳಿಗಾಗಿ ಬಿಡ್‌ಗಳನ್ನು ಸ್ವೀಕರಿಸಲಾಯಿತು. |
17 ಆಗಸ್ಟ್, 2017: ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಯಿತು. |
21 ಸೆಪ್ಟೆಂಬರ್, 2017: ಆರ್ಥಿಕ ವ್ಯವಹಾರಗಳ ಇಲಾಖೆಯ ಸ್ಕ್ರೀನಿಂಗ್ ಸಮಿತಿಯ 75 ನೇ ಸಭೆಯಲ್ಲಿ ಯೋಜನೆ ತಯಾರಿಕೆಯ
ಅವಧಿಗೆ
ವಿಸ್ತರಣೆ ಪಡೆಯಲಾಯಿತು. |
19 ಅಕ್ಟೋಬರ್, 2017: 84 ನೇ ಪಿಎಸ್‌ಸಿ ಯಲ್ಲಿ ಶಿಫಾರಸು ಮಾಡಿದ ತಾಂತ್ರಿಕ ಮೌಲ್ಯಮಾಪನ ವರದಿಯನ್ನು ವಿಮರ್ಶೆ /
ಅನುಮೋದನೆಗಾಗಿ
ಎಡಿಬಿಯೊಂದಿಗೆ ಹಂಚಿಕೊಳ್ಳಲಾಯಿತು. |
23 ಅಕ್ಟೋಬರ್, 2017: ಕೆಶಿಪ್ -3 ಯೋಜನೆಗಾಗಿ ಎಡಿಬಿಯೊಂದಿಗೆ ಸಾಲ ಮಾತುಕತೆ ಪೂರ್ಣಗೊಂಡಿತು. |
13 ನವೆಂಬರ್, 2017: ಕೆಶಿಪ್ -3 ಯೋಜನೆಗಾಗಿ ಭೂಸ್ವಾಧೀನ ಮತ್ತು ಪುನರ್ವಸತಿ ತತ್ವಗಳು, ನೀತಿ ಚೌಕಟ್ಟು ಮತ್ತು
ಮತ್ತು ಅರ್ಹತಾ
ಮ್ಯಾಟ್ರಿಕ್ಸ್‌ಗಳಿಗೆ ಸರ್ಕಾರದ ಆದೇಶ ನೀಡಲಾಯಿತು. |
8 ಡಿಸೆಂಬರ್, 2017: ಎಡಿಬಿ ಮಂಡಳಿ ಸಭೆ ಕೆಶಿಪ್ -3 ಯೋಜನೆಗಳಗೆ ಸಾಲವನ್ನು ಅನುಮೋದಿಸಿತು |
28 ಡಿಸೆಂಬರ್, 2017: ಕೆಶಿಪ್ -3 ಎಡಿಬಿ 2 ನೇ ಸಾಲ ಯೋಜನೆಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡತು |
15 ಜನವರಿ, 2018: ಎಡಿಬಿ ಯಿಂದ ತಾಂತ್ರಿಕ ಮೌಲ್ಯಮಾಪನಗಳಿಗೆ ಮತ್ತು ಹಣಕಾಸು ಬಿಡ್‌ಗಳನ್ನು ತೆರೆಯಲು ಅನುಮೋದನೆ.
|
18 ಜನವರಿ, 2018: ಕೆಶಿಪ್ -3 ಯೋಜನೆಗಳಿಗೆ ವಿಎಫ್‌ಎಂ ಮಿತಿಗಳಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ |
22 ಜನವರಿ, 2018: ಕೆಶಿಪ್ -3 ಯೋಜನೆಗಳಿಗೆ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಯ ರಚನೆಗಾಗಿ ಸರ್ಕಾರದ
ಆದೇಶ
ನೀಡಲಾಯಿತು. |
25 ಜನವರಿ, 2018: 35 ನೇ ಪಿಜಿಬಿ ಯಲ್ಲಿ ತಾಂತ್ರಿಕ ಮೌಲ್ಯಮಾಪನಗಳಿಗೆ ಮತ್ತು ಹಣಕಾಸು ಬಿಡ್‌ಗಳನ್ನು ತೆರೆಯಲು
ಅನುಮೋದನೆ
ನೀಡಲಾಯಿತು. |
27 ಜನವರಿ, 2018: ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಹಣಕಾಸು ಬಿಡ್‌ಗಳನ್ನು ತೆರೆಯಲಾಯಿತು. |
2 ಫೆಬ್ರವರಿ, 2018: ಪಿಐಯುನ ಮೌಲ್ಯಮಾಪನ ಸಮಿತಿಯಿಂದ ಹಣಕಾಸು ಬಿಡ್ ಮೌಲ್ಯಮಾಪನ |
23 ಫೆಬ್ರವರಿ, 2018 ಅರ್ಹ/ಯಶಸ್ವಿ ಬಿಡ್ಡುದಾರರೊಂದಿಗೆ ಮಾತುಕತೆ ನಡೆಸಲು ಎಡಿಬಿಯಿಂದ ಅನುಮೋದನೆ. |
2 ಮಾರ್ಚ್, 2018: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅನುಮೋದನೆಯ ನಂತರ ಸಮಾಲೋಚನಾ ಸಮಿತಿಗೆ ಸರ್ಕಾರಿ
ಆದೇಶ
ಹೊರಡಿಸಲಾಯಿತು. |
3 ಮಾರ್ಚ್, 2018: ಅರ್ಹ/ಯಶಸ್ವಿ ಬಿಡ್ಡುದಾರರೊಂದಿಗೆ 1 ನೇ ಸಮಾಲೋಚನಾ ಸಭೆ |
9 ಮಾರ್ಚ್, 2018: ಅರ್ಹ/ಯಶಸ್ವಿ ಬಿಡ್ಡುದಾರರಿಂದ ಬಿಡ್‌ಗಳಿಗೆ ಸಮರ್ಥನೆ ಸಲ್ಲಿಕೆ. |
16 ಮಾರ್ಚ್, 2018: ಕೆಶಿಪ್ -3 ಯೋಜನೆಗಾಗಿ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯ ರಚನೆಗಾಗಿ ಸರ್ಕಾರಿ ಆದೇಶ |
16 ಮಾರ್ಚ್, 2018: ಕೆಶಿಪ್ -3 ಯೋಜನೆಗಾಗಿ ಯೋಜನಾ ಆಡಳಿತ ಮಂಡಳಿಯ ರಚನೆಗಾಗಿ ಸರ್ಕಾರಿ ಆದೇಶ |
17 ಮಾರ್ಚ್, 2018: ಹಣಕಾಸು ಬಿಡ್‌ಗಳ ಪರಿಶೀಲನೆ ಮತ್ತು ಸಮಾಲೋಚನಾ ಸಭೆಯ ಫಲಿತಾಂಶದ ಅವಲೋಕನಕ್ಕಾಗಿ 36 ನೇ
ಪಿಜಿಬಿ ಸಭೆ. |
19 ಮಾರ್ಚ್, 2018: ಅರ್ಹ/ಯಶಸ್ವಿ ಬಿಡ್ಡುದಾರರೊಂದಿಗೆ 2 ನೇ ಸಮಾಲೋಚನಾ ಸಭೆ |
20 ಮಾರ್ಚ್, 2018: ನೇರ ಖರೀದಿ ಸೀಲಿಂಗ್ ಮಿತಿಯಿಂದ ಕೆಶಿಪ್ -3 ಯೋಜನೆಗೆ ವಿನಾಯಿತಿ ನೀಡುವಂತೆ ಸರ್ಕಾರಿ ಆದೇಶ
|
21 ಮಾರ್ಚ್, 2018: ಅರ್ಹ/ಯಶಸ್ವಿ ಬಿಡ್ಡುದಾರರಿಂದ ಪರಿಷ್ಕೃತ ಮೌಲ್ಯಗಳ ಸ್ವೀಕೃತಿ. |
28 ಮಾರ್ಚ್, 2018: ಸಂಧಾನ ಹಣಕಾಸು ಬಿಡ್‌ಗಳನ್ನು ಪರಿಶೀಲಿಸಲು 37 ನೇ ಪಿಜಿಬಿ ಸಭೆ |
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದ ಸ್ಕ್ರೀನಿಂಗ್ ಸಮಿತಿ ಸಭೆಯು, ಯೋಜನೆಯ ಪ್ರಗತಿಯ
ಮುಂದುವರಿದ ಹಂತವನ್ನು
ಗಮನದಲ್ಲಿಟ್ಟುಕೊಂಡು ಕೆಶಿಪ್ -3 ಎಡಿಬಿ 2 ನೇ ಸಾಲ ಯೋಜನೆಗಳಿಗೆ ಟೆಂಡರ್‌ಗಳ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಚುನಾವಣಾ
ಆಯೋಗದಿಂದ
ಒಪ್ಪಿಗೆ ಪಡೆಯುವ ಪ್ರಸ್ತಾಪವನ್ನು ಪರಿಶೀಲಿಸಿತು ಮತ್ತು ಅಂಗೀಕರಿಸಿತು. |
20 ಏಪ್ರಿಲ್, 2018: ಟೆಂಡರ್‌ಗಳ ಪ್ರಕ್ರಿಯೆಯನ್ನು 15 ಮೇ 2018 ರವರೆಗೆ ಮುಂದೂಡಲು ಚುನಾವಣಾ ಆಯೋಗದಿಂದ
ನಿರ್ದೇಶನ |
22 ಮೇ, 2018: 37 ನೇ ಪಿಜಿಬಿ ಸಭೆ ಮಿತಿಗಳೊಳಗಿನ ಸಂಧಾನದ ಕೊಡುಗೆಗಳನ್ನು ಅನುಮೋದಿಸಿತು ಮತ್ತು ಎಡಿಬಿಯ
ಅನುಮೋದನೆಯೊಂದಿಗೆ
ಒಪ್ಪಂದದ ಪ್ರಕ್ರಿಯೆ ಕೈಗೊಳ್ಳಲು ನಿರ್ದೇಶಿಸಿತು. |
25 ಮೇ, 2018: ಕೆಶಿಪ್ -3 (ಎಡಿಬಿ 2 ನೇ ಸಾಲ) ಯೋಜನೆಯ ಎಲ್ಲಾ ಮೂರು ಪ್ಯಾಕೇಜ್‌ಗಳ ಸಿವಿಲ್ ಕಾಮಗಾರಿ ಒಪ್ಪಂದಗಳ
ಅಧಿಸೂಚನೆಗಾಗಿ ಎಡಿಬಿಯಿಂದ ಅನುಮೋದನೆ. |
29 ಮೇ, 2018: ಕೆಶಿಪ್ -3 (ಎಡಿಬಿ 2 ನೇ ಸಾಲ) ಯೋಜನೆಯ ಸಿವಿಲ್ ಕಾಮಗಾರಿ ಒಪ್ಪಂದಗಳ ಪ್ಯಾಕೇಜ್ 2 ಮತ್ತು
ಪ್ಯಾಕೇಜ್ 3 ರ
ಅರ್ಹ/ಯಶಸ್ವಿ ಬಿಡ್ಡುದಾರರಿಗೆ ಸ್ವೀಕಾರ ಪತ್ರ ನೀಡಲಾಯಿತು. |
11 ಜೂನ್, 2018: ಟಿ.ಎಸ್ ಕೆಶಿಪ್ -3 (ಎಡಿಬಿ 2 ನೇ ಸಾಲ) ಯೋಜನೆಯ ಸಿವಿಲ್ ಕಾಮಗಾರಿ ಒಪ್ಪಂದಗಳ ಪ್ಯಾಕೇಜ್ 1 ರ
ಅರ್ಹ/ಯಶಸ್ವಿ
ಬಿಡ್ಡುದಾರರಿಗೆ ಸ್ವೀಕಾರ ಪತ್ರ ನೀಡಿಲಾಯಿತು. |
30 ಆಗಸ್ಟ್ 2018: ಸಾಲ ನೆರವು ಒಪ್ಪಂದ ಮತ್ತು ಯೋಜನೆ ಒಪ್ಪಂದಗಳಿಗೆ ಸಹಿ |
14 ನವೆಂಬರ್ 2018: ನೆರವು ಜಾರಿ ದಿನಾಂಕ ಘೋಷಣೆ |
18 ಜನವರಿ 2019: ಪ್ಯಾಕೇಜ್ -2 ಮತ್ತು ಪ್ಯಾಕೇಜ್ -3 ರ ರಿಯಾಯಿತಿ ಒಪ್ಪಂದಗಳಿಗೆ ಸಹಿ ಮಾಡಲಾಯಿತು. |
20 ಫೆಬ್ರವರಿ 2019: ಪ್ಯಾಕೇಜ್ -1 ರ ರಿಯಾಯಿತಿ ಒಪ್ಪಂದಕ್ಕೆ ಸಹಿ ಮಾಡಲಾಯಿತು. |
30 ಅಕ್ಟೋಬರ್ 2019: ಪ್ಯಾಕೇಜ್ -1, 2 ಮತ್ತು 3 ರ ಪೂರಕ ಒಪ್ಪಂದ 1 ಕ್ಕೆ ಸಹಿ ಮಾಡಲಾಯಿತು |
04 ಫೆಬ್ರವರಿ 2020: ಪ್ಯಾಕೇಜ್ -2 ರ ಪೂರಕ ಒಪ್ಪಂದ 2 ಕ್ಕೆ ಸಹಿ ಮಾಡಲಾಯಿತು. |
12 ಫೆಬ್ರವರಿ 2020: ಪ್ಯಾಕೇಜ್ -2 ರ ನೇಮಕಗೊಂಡ ದಿನಾಂಕವನ್ನು ಘೋಷಿಸಲಾಗಿದೆ |
27 ಫೆಬ್ರವರಿ 2020: ಪ್ಯಾಕೇಜ್ -3 ರ ಪೂರಕ ಒಪ್ಪಂದ 2 ಕ್ಕೆ ಸಹಿ ಮಾಡಲಾಯಿತು. |
12 ಮಾರ್ಚ್ 2020: ಪ್ಯಾಕೇಜ್ -3 ರ ನೇಮಕಗೊಂಡ ದಿನಾಂಕವನ್ನು ಘೋಷಿಸಲಾಗಿದೆ |
1 ಜುಲೈ 2020: ಪ್ಯಾಕೇಜ್ -1 ರ ನೇಮಕಗೊಂಡ ದಿನಾಂಕವನ್ನು ಘೋಷಿಸಲಾಗಿದೆ |
16 ಜುಲೈ 2020 ಪ್ಯಾಕೇಜ್ -1 ರ ಪೂರಕ ಒಪ್ಪಂದ 2 ಕ್ಕೆ ಸಹಿ ಮಾಡಲಾಯಿತು. |
20 ಜುಲೈ 2020: ಪ್ಯಾಕೇಜ್ -2 ರ ಮೈಲಿಗಲ್ಲು -1 ರ ಗುರಿ ಮುಟ್ಟುವ ದಿನಾಂಕ (ಸಮಯದ ವಿಸ್ತರಣೆಯನ್ನು PIU-KSHIP
ಚರ್ಚಿಸುತ್ತಿದೆ) |
9 ಆಗಸ್ಟ್ 2020: ಪ್ಯಾಕೇಜ್ -3 ರ ಮೈಲಿಗಲ್ಲು -1 ರ ಗುರಿ ಮುಟ್ಟುವ ದಿನಾಂಕ (ಸಮಯದ ವಿಸ್ತರಣೆಯನ್ನು PIU-KSHIP
ಚರ್ಚಿಸುತ್ತಿದೆ |
7 ಡಿಸೆಂಬರ್ 2020: ಪ್ಯಾಕೇಜ್ -1 ರ ಮೈಲಿಗಲ್ಲು -1 ರ ಗುರಿ ಮುಟ್ಟುವ ದಿನಾಂಕ (ಸಮಯದ ವಿಸ್ತರಣೆಯನ್ನು
PIU-KSHIP
ಚರ್ಚಿಸುತ್ತಿದೆ |
18 ಡಿಸೆಂಬರ್ 2020: ಪ್ಯಾಕೇಜ್ -2 ರಲ್ಲಿ ಮೈಲಿಗಲ್ಲು -1 ಪೂರ್ಣಗೊಂಡಿತು. |
30 ಡಿಸೆಂಬರ್ 2020: ಮೈಲಿಗಲ್ಲು -1 ರ ಭೌತಿಕ ಪ್ರಗತಿಗಾಗಿ ಪ್ಯಾಕೇಜ್ -2 ರಿಯಾಯಿತಿದಾರರಿಗೆ ಹಣ ಬಿಡುಗಡೆ
ಮಾಡಲಾಯಿತು. |
13-14 ಜನವರಿ 2021: 2021 ರ ಮೊದಲ ಇ-ತ್ರಿಪಕ್ಷೀಯ »ÙÖÓ©þ »°ÙÖÓŦÙÖÓ ವಿಮರ್ಶೆ ಸಭೆ. |
11 ಫೆಬ್ರವರಿ 2021: ಪ್ಯಾಕೇಜ್ -1 ರ ಸಮಯದ ವಿಸ್ತರಣೆಗೆ ಎಡಿಬಿಯಿಂದ ಅನುಮೋದನೆ. |
22 ಫೆಬ್ರವರಿ 2021: ಐಎಸ್ಒ 9001: 2015 ಮತ್ತು ಐಎಸ್ಒ 14001: 2015 ಪ್ರಮಾಣೀಕರಣದ ಸೇವೆಗಳಿಗಾಗಿ ಆಸಕ್ತಿ
ವ್ಯಕ್ತಪಡಿಸಲು
ಪ್ರಕಟಣೆ. |
23 ಫೆಬ್ರವರಿ 2021: ಪ್ಯಾಕೇಜ್ -1 ರ ಪೂರಕ ಒಪ್ಪಂದ 3 ಕ್ಕೆ ಸಹಿ ಮಾಡಲಾಯಿತು. |
22-26 ಫೆಬ್ರವರಿ 2021 ಪ್ರಾಜೆಕ್ಟ್ ರಿವ್ಯೂ ಮೆಷನ್ (ವರ್ಚುವಲ್) -ಎಡಿಬಿ ಯು ಮೈಕ್ರೋಸಾಫ್ಟ್ ಟೀಂ ಸಂವಹನ
ವೇದಿಕೆ ಮೂಲಕ -
ಆನ್‌ಲೈನ್ ನಲ್ಲಿ ಪ್ರಾಜೆಕ್ಟ್ ರಿವ್ಯೂ ನಡೆಸಿತು |
07 ಮಾರ್ಚ್ 2021 ಪ್ಯಾಕೇಜ್ -1 ರಲ್ಲಿ ಮೈಲಿಗಲ್ಲು -1 ಪೂರ್ಣಗೊಂಡಿತು. |
18 ಮಾರ್ಚ್ 2021 ಮೈಲಿಗಲ್ಲು -1 ರ ಭೌತಿಕ ಪ್ರಗತಿಗಾಗಿ ಪ್ಯಾಕೇಜ್ -1 ರಿಯಾಯಿತಿದಾರರಿಗೆ ಹಣ ಬಿಡುಗಡೆ
ಮಾಡಲಾಯಿತು. |
19 ಮಾರ್ಚ್ 2021 ಪ್ಯಾಕೇಜ್ -3 ರ ಸಮಯದ ವಿಸ್ತರಣೆಗೆ ಎಡಿಬಿಯಿಂದ ಅನುಮೋದನೆ. |
28 ಏಪ್ರಿಲ್ 2021 ಪ್ಯಾಕೇಜ್ -3 ರ ಪೂರಕ ಒಪ್ಪಂದ 3 ಕ್ಕೆ ಸಹಿ ಮಾಡಲಾಯಿತು. |
15 ಮೇ 2021: ರಸ್ತೆ ಸುರಕ್ಷತೆ ಪರಿಶೋಧಕ ಸಲಹಾ ಸೇವೆಗಳಿಗಾಗಿ ಆಸಕ್ತಿ ವ್ಯಕ್ತಪಡಿಸಲು ಪ್ರಕಟಣೆ. |
7 ಜೂನ್ 2021 ಕೆಎಸ್‌ಐಐಪಿ -3 ಯೋಜನೆಯಡಿ ಅರವತ್ತೊಂದು (61 ಸಂಖ್ಯೆ) ಕೆಪಿಡಬ್ಲ್ಯುಡಿ ಕಚೇರಿಗಳಿಗೆ ಐಎಸ್‌ಒ
14001: 2015
ಪ್ರಮಾಣೀಕರಣವನ್ನು ಪಡೆಯಲು,“ಕನ್ಸಲ್ಟೆನ್ಸಿ ಸರ್ವೀಸಸ್ ಫಾರ್ ಡಾಕ್ಯುಮೆಂಟೇಶನ್” ಗಾಗಿ ಸಲಹೆಗಾರರ ನೇಮಕಕ್ಕಾಗಿ
ಶಾರ್ಟ್‌ಲಿಸ್ಟ್ ಮಾಡಿದ
ಸಂಸ್ಥೆಗಳಿಗೆ ಆರ್‌ಎಫ್‌ಪಿ ವಿತರಿಸಲು ಎಡಿಬಿಯ ಅನುಮೋದನೆ ಪಡೆಯಲಾಗಿತು. |
7 ಜೂನ್ 2021 ಕೆಎಸ್‌ಐಐಪಿ -3 ಯೋಜನೆಯಡಿ ಎರಡು ನೂರ ನಲವತ್ತೇಳು (247 ಸಂಖ್ಯೆ) ಕೆಪಿಡಬ್ಲ್ಯೂಡಿ ಉಪ |
ಕಚೇರಿಗಳಿಗೆ ಐಎಸ್‌ಒ 9001: 2015 ಪ್ರಮಾಣೀಕರಣವನ್ನು ಪಡೆಯಲು,“ಕನ್ಸಲ್ಟೆನ್ಸಿ ಸರ್ವೀಸಸ್ ಫಾರ್
ಡಾಕ್ಯುಮೆಂಟೇಶನ್” ಗಾಗಿ
ಸಲಹೆಗಾರರ ನೇಮಕಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿದ ಸಂಸ್ಥೆಗಳಿಗೆ ಆರ್‌ಎಫ್‌ಪಿ ವಿತರಿಸಲು ಎಡಿಬಿಯ ಅನುಮೋದನೆ ಪಡೆಯಲಾಗಿತು.
|
8 ಜೂನ್ 2021 ಕೆಎಸ್‌ಐಐಪಿ -3 ಯೋಜನೆಯಡಿ ಅರವತ್ತೊಂದು (61 ಸಂಖ್ಯೆ) ಕೆಪಿಡಬ್ಲ್ಯುಡಿ ಕಚೇರಿಗಳಿಗೆ ಐಎಸ್‌ಒ
14001: 2015
ಪ್ರಮಾಣೀಕರಣವನ್ನು ಪಡೆಯಲು,“ಕನ್ಸಲ್ಟೆನ್ಸಿ ಸರ್ವೀಸಸ್ ಫಾರ್ ಡಾಕ್ಯುಮೆಂಟೇಶನ್” ಗಾಗಿ ಸಲಹೆಗಾರರ ನೇಮಕಕ್ಕಾಗಿ
ಶಾರ್ಟ್‌ಲಿಸ್ಟ್ ಮಾಡಿದ
ಸಂಸ್ಥೆಗಳಿಂದ ಪ್ರಾಸ್ತಾವನೆ ಪಡೆಯಲು ಆರ್‌ಎಫ್‌ಪಿ ಯನ್ನು ಕರ್ನಾಟಕ ರಾಜ್ಯದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ
ಅಪ್‌ಲೋಡ್
ಮಾಡಲಾಯಿತು / ಪ್ರಾರಂಭಿಸಲಾಯಿತು.. |
8 ಜೂನ್ 2021 ಕೆಎಸ್‌ಐಐಪಿ -3 ಯೋಜನೆಯಡಿ ಎರಡು ನೂರ ನಲವತ್ತೇಳು (247 ಸಂಖ್ಯೆ) ಕೆಪಿಡಬ್ಲ್ಯೂಡಿ ಉಪ |
ಕಚೇರಿಗಳಿಗೆ ಐಎಸ್‌ಒ 9001: 2015 ಪ್ರಮಾಣೀಕರಣವನ್ನು ಪಡೆಯಲು,“ಕನ್ಸಲ್ಟೆನ್ಸಿ ಸರ್ವೀಸಸ್ ಫಾರ್
ಡಾಕ್ಯುಮೆಂಟೇಶನ್” ಗಾಗಿ
ಸಲಹೆಗಾರರ ನೇಮಕಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿದ ಸಂಸ್ಥೆಗಳಿಂದ ಪ್ರಾಸ್ತಾವನೆ ಪಡೆಯಲು ಆರ್‌ಎಫ್‌ಪಿ ಯನ್ನು ಕರ್ನಾಟಕ
ರಾಜ್ಯದ
ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು / ಪ್ರಾರಂಭಿಸಲಾಯಿತು.. |
05 ಜೂನ್ 2021 ಪ್ಯಾಕೇಜ್ -2 ರಲ್ಲಿ ಮೈಲಿಗಲ್ಲು -2 ಪೂರ್ಣಗೊಂಡಿತು. |
21 ಜೂನ್ 2021 ಕೆಎಸ್‌ಐಐಪಿ -3 ಯೋಜನೆಯಡಿ ಅರವತ್ತೊಂದು (61 ಸಂಖ್ಯೆ) ಕೆಪಿಡಬ್ಲ್ಯುಡಿ ಕಚೇರಿಗಳಿಗೆ ಐಎಸ್‌ಒ
14001: 2015
ಪ್ರಮಾಣೀಕರಣವನ್ನು ಪಡೆಯಲು ಮತ್ತು ಎರಡು ನೂರ ನಲವತ್ತೇಳು (247 ಸಂಖ್ಯೆ) ಕೆಪಿಡಬ್ಲ್ಯೂಡಿ ಉಪ ಕಚೇರಿಗಳಿಗೆ ಐಎಸ್‌ಒ
9001: 2015
ಪ್ರಮಾಣೀಕರಣವನ್ನು ಪಡೆಯಲು ಸಲಹೆಗಾರರ ನೇಮಕಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿದ ಸಂಸ್ಥೆಗಳೊಂದಿಗೆ ಪೂರ್ವ-ಪ್ರಸ್ತಾಪದ ಸಭೆ
|
29 ಜೂನ್ 2021 ಮೈಲಿಗಲ್ಲು -2 ರ ಭೌತಿಕ ಪ್ರಗತಿಗಾಗಿ ಪ್ಯಾಕೇಜ್ -2 ರಿಯಾಯಿತಿದಾರರಿಗೆ ಹಣ ಬಿಡುಗಡೆ
ಮಾಡಲಾಯಿತು. |